Web News: ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಲು ಇನ್ನೂ ಕೂಡ ಹಲವರಿಗೆ ತಿಳಿದಿಲ್ಲ. ಮಾತೃಭಾಷೆ, ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ಇಂಗ್ಲೀಷ್ ಮಾತನಾಡಲು ಖಂಡಿತ ಕಷ್ಟವಾಗುತ್ತದೆ. ಆದರೆ ನೀವು ಕೂಡ ಇಂಗ್ಲೀಷ್ ಪಾರ್ಟ್ನರ್ ಕ್ಲಾಸ್ ಸೇರಿ ಅಲ್ಲಿ ತರಬೇತಿ ಪಡೆದರೆ, ಸರಾಗವಾಗಿ ನೀವೂ ಇಂಗ್ಲೀಷ್ ಮಾತನಾಡುತ್ತೀರಿ. ಈ ಬಗ್ಗೆ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ತರಬೇತಿ...
Mandya News: ಮಂಡ್ಯ: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ. ದಲಿತರನ್ನು ಸಿಎಂ ಮಾಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆಗಳು ಜಾನ ಜಾಗೃತಿಗಿಳಿದಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆಯಾಗೋದಾದ್ರೆ, ಅದನ್ನು ದಲಿತ ನಾಯಕರಿಗೇ ನೀಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ ಆಗ್ರಹಿಸಿದ್ದಾರೆ. ಇದೇ ತಿಂಗಳ 21 ಕ್ಕೆ ಸಿ.ಎಂ.ಬದಲಾವಣೆ ಮಾಡಲಾಗ್ತಿದೆ ಎಂಬ...
Political News: ಕರ್ನಾಟಕದ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಂಡಿಯಾ ಜಸ್ಟಿಸ್ ವರದಿಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ ಅವರು ಹೇಳಿದರು.
ಪೊಲೀಸ್ ಸಿಬ್ಬಂದಿಗಳ ಪೀಕ್-ಕ್ಯಾಪ್ ಪರಿಚಯ ಮತ್ತು ವಿತರಣೆ ಹಾಗೂ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ...
Political News: ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಕರ್ನಾಟಕದಲ್ಲಿ ವಿಕಲಚೇತನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲು ಮತ್ತು ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸಲು ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಸೂದೆ ತರುವ ಅಗತ್ಯವಿದೆ ಎಂದರು.
ಅಲ್ಲದೇ, ರಾಜ್ಯದ ಜನಸಂಖ್ಯೆಯಲ್ಲಿ ವಿಕಲಚೇತನರು ಗಮನಾರ್ಹ ಮತ್ತು ವೈವಿಧ್ಯಮಯ ಗುಂಪನ್ನು ಹೊಂದಿದ್ದಾರೆ. ವಿಕಲಚೇತನರ...
Mandya News: ಮಂಡ್ಯದ ಮಳವಳ್ಳಿಯಲ್ಲಿ ಲಂಚ ಪಡೆಯುವ ವೇಳೆ ಪೋಲೀಸ್ ಪೇದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ವೆಂಕಟೇಶ್‌ನನ್ನು ಲಂಚ ಸ್ವೀಕಾರದ ವೇಳೆ ಬಂಧಿಸಲಾಗಿದೆ.
NCR ದಾಖಲು ಮುಕ್ತಗೊಳಿಸಲು ನವೀನ್ ಎಂಬುವರಿಂದ 5 ಸಾವಿರ ಲಂಚಕ್ಕೆ ಪೇದೆ ಬೇಡಿಕೆ ಇರಿಸಿದ್ದ.
ಈ ಬಗ್ಗೆ ಅಂಚೆದೊಡ್ಡಿ ಗ್ರಾಮದ ನವೀನ್ ರಿಂದ...
Mandya Political News: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಾಯಕರು ಟವಲ್ ಹಾಕುತ್ತಿದ್ದು, ಒಬ್ಬರಾಾದ ಮೇಲೆ ಒಬ್ಬರು ದೆಹಲಿಗೆ ದೌಡಾಯಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನಲ್ಲಿದ್ದ ಕೆಲ ನಾಯಕರೇ ನವೆಂಬರ್ ಕ್ರಾಂತಿ ಫಿಕ್ಸ್ ಅಂತಾ ಹೇಳಿರುವ ಬೆನ್ನಲ್ಲೆ, ನೂತನ ಸಿಎಂ ಆಗೋದಂತೂ ಖಚಿತ ಅಂತಾನೇ ಜನ ಮಾತಾಡ್ಕೋತಿದ್ದಾರೆ.
ಈ ಮಧ್ಯೆ ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಮಾನಿಯೋರ್ವ, ಸಚಿವರೇ ಮುಂದಿನ ಸಿಎಂ...
Mandya News: ಜಮೀನು ವಿಚಾರದಲ್ಲಿ ಬೇಸರವಾಗಿ ಡಿಸಿ ಕಚೇರಿ ಎಂದು ರೈತ ಮಂಜೇಗೌಡ ಆತ್ಮಹತ್ಯೆಯ ಘಟನೆ ಮಾಸುವ ಮುನ್ನವೇ, ಮಂಡ್ಯದಲ್ಲಿ ಇನ್ನೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾಳಕೆಂಪನ ದೊಡ್ಡಿ ಗ್ರಾಮದ ರೈತ ರಾಮಲಿಂಗ (55) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2 ಎಕರೆ ಜಮೀನು ಹೊಂದಿದ್ದ ರೈತ ಕೃಷಿಗಾಗಿ ಲಕ್ಷಾಂತರ ರೂ...
Mandya News: ಮಂಡ್ಯದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಮೊದಲಿಂದಲೂ ನಾನು ಹೇಳ್ತಿದ್ದೇನೆ ಜಿಲ್ಲಾಧಿಕಾರಿ ಜಾಗ ಹುಡುಕ್ತಿದ್ದಾರೆ. ಇನ್ನು ಕೂಡ ಜಾಗ ಗುರುತು ಮಾಡಿಲ್ಲ. ಶಾಸಕರು ಬಸರಾಳು ಅಂತಾರೆ, ಅದು ಫಾರೆಸ್ಟ್ ಲ್ಯಾಂಡ್ ಆಗಿದೆ. ಸ್ವತಃ ಡಿಸಿ ಅವರೇ ಹೇಳಿದ್ದಾರೆ. ಶಾಸಕರು ಏನು ವಿಡಿಯೋದಲ್ಲಿ ತೋರಿಸ್ತಾರಾ? ಎಂದು...
Political News: ಬಿಡದಿ ಟೌನ್ ಶಿಪ್‌ಗೆ ರೈತರ ವಿರೋಧ ವಿಚಾರಕ್ಕೆ ಸಂಬಂಧಿಸಿದರಂತೆ ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.
ನನ್ನ ಕಾಲದಲ್ಲಿ ತೀರ್ಮಾನ ಎಂದು ನನ್ನ ಹೆಸರಿನ ಶೆಲ್ಟರ್ ತೆಗೆದುಕೊಳ್ಳಬೇಡಿ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳು ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. 9ಸಾವಿರ ಎಕರೆ ಟೌನ್‌ಶಿಪ್‌ಗೆ ಅಕ್ವೈರ್ ಮಾಡಲು ಹೊರಟಿದ್ದಾರೆ. ಈಗಲ್‌ಟನ್...
Sandalwood News: ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=hpt4JQnZ_to
ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿರುವ ನಾಗತೀಹಳ್ಳಿ ಚಂದ್ರಶೇಖರ್, ಪ್ಯಾನ್ ಇಂಡಿಯಾ ಅಂದ್ರೆ ವಿಶ್ವವೇ ನಿಮ್ಮ ಸಿನಿಮಾವನ್ನು ಮೆಚ್ಚುವುದು. ನಿಮ್ಮ ಭಾಷೆಯಲ್ಲಿ ಸಿನಿಮಾ ಮಾಡಿ, ಅದನ್ನು ಬೇರೆ ಭಾಷೆಯವರು ಮೆಚ್ಚಿ, ತಮ್ಮ ಭಾಷೆಗೂ ಡಬ್ ಮಾಡಬೇಕು. ಅದು ತನ್ನಿಂದ ತಾನೇ ಆಗುವ...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...