ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳ ಪರಿಣಾಮವಾಗಿ, ಧನಹಾನಿಯುಂಟಾಗುತ್ತದೆ. ಆದ್ರೆ ಅದ್ಯಾವ ವಸ್ತುವನ್ನ ನಾವು ಇಟ್ಟುಕೊಂಡಿದ್ದೇವೆಂದು ತಿಳಿಯುವುದಿಲ್ಲ. ಹಾಗಾದ್ರೆ ಯಾವ ವಸ್ತುವನ್ನ ನಮ್ಮ ಪರ್ಸ್‌ನಲ್ಲಿ ಇಡಬಾರದು..? ಇಡುವುದರಿಂದ ಆಗುವ ನಷ್ಟವೇನು ಅನ್ನೋದನ್ನ ನೋಡೋಣ ಬನ್ನಿ..
https://youtu.be/9HU2WpRo57E
ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಕೂಡದು. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಹಾಗೂ ದುಡಿದ ದುಡ್ಡು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.
https://youtu.be/KFVQd-vK6fI
ಹರಿದ...
ಗೃಹಲಕ್ಷ್ಮಿ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಮಹತ್ವದ ಅಂಶವೊಂದು ಬೆಳಕಿಗೆ ಬಂದಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪೈಕಿ 1,44,056 ಮಂದಿ ಮೃತಪಟ್ಟ...