ಇದೇ ತಿಂಗಳ 19ರಂದು ತೆರೆಮೇಲೆ ಅಬ್ಬರಿಸಿ, ಬೊಬ್ಬಿರಿಯಲು ರೆಡಿಯಾಗಿರುವ ಆ್ಯಕ್ಷನ್ ಪ್ರಿನ್ಸ್ ಪೊಗರು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಯಾವುದೇ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಧ್ರುವ, ಪೊಗರು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇಡೀ ಕುಟುಂಬ ಹಾಗೂ ಸ್ನೇಹಿತ ಜೊತೆ ಸಿನಿಮಾ ನೋಡಿ...