Sunday, December 22, 2024

Pogaru movie

‘ಪೊಗರು’ ಪೋರನ ಹೊಸ ಲುಕ್….ಇದು ಧ್ರುವ ‘ದುಬಾರಿ’ ಗೆಟಪ್….?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪತ್ನಿ ಜೊತೆ ಜಾಲಿ ಟ್ರಿಪ್ ಮುಗಿಸಿ ಮುಂದಿನ ಸಿನಿಮಾ ದುಬಾರಿಗೆ ಸಖತ್ ಪ್ರಿಪರೇಷನ್ ನಡೆಸ್ತಿದ್ದಾರೆ. ಪೊಗರು ಸಿನಿಮಾದಲ್ಲಿ ಉದ್ದ ಕೂದಲು, ಗಡ್ಡ ಬಿಟ್ಟು ಖರಾಬು ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಧ್ರುವ ಚಿತ್ರೀಕರಣ ಕಂಪ್ಲೀಟ್ ಆಗ್ತಿದ್ದಂತೆ ಕೂದಲಿಗೆ ಕತ್ತರಿಸಿ ಹಾಕಿಸಿದ್ರು. ಇದೀಗ ಪೊಗರು...

ಪೊಗರು ಪೋರನ ‘ದುಬಾರಿ’ ಶೂಟಿಂಗ್ ಗೆ ಡೇಟ್ ಫಿಕ್ಸ್…! ಈ ದಿನವೇ ‘ದುಬಾರಿ’ ಅಡ್ಡಕ್ಕೆ ಧ್ರುವ ಎಂಟ್ರಿ…!

ಅದ್ಧೂರಿ ಹುಡ್ಗ ಭರ್ಜರಿಯಾಗಿ ಮೂರು ವರ್ಷದ ಬಳಿಕ ತೆರೆಮೇಲೆ ಪೊಗರಿಸಂ ತೋರಿಸ್ತಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಗತ್ತು, ಪೊಗರಿಗೆ ಪ್ರೇಕ್ಷಕ‌ ಊಘೇ ಉಘೇ ಎನ್ನುತ್ತಿದ್ದಾರೆ. ಬಾಕ್ಸ್ ಆಫೀಸ್ ಲೂಟಿ ಮಾಡ್ತಿರುವ ಪೊಗರು ಸಿನಿಮಾ ಸಕ್ಸಸ್ ಗೆ ಕಾರಣರಾದ ಧ್ರುವ ಅಭಿಮಾನಿ ಬಳಗಕ್ಕೆ ವಂದಿಸುತ್ತಾ, ದುಬಾರಿ ಅಖಾಡಕ್ಕೆ ಜಿಗಿಯೋದಿಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಗ್ಯಾಪ್ ನಲ್ಲಿಯೇ...

ಪೊಗರು ಸಕ್ಸಸ್: ಪತ್ನಿ ಜೊತೆ ಜಾಲಿ ಮೂಡ್ ನಲ್ಲಿ ಧ್ರುವ ಸರ್ಜಾ…

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದಂತೆ ಧ್ರುವ ಪತ್ನಿ ಜೊತೆ ಜಾಲಿ ಟ್ರಿಪ್ ಹೋಗಿದ್ದಾರೆ. ಗೋವಾಕ್ಕೆ ಹೋಗಿರುವ ಧ್ರುವ ಹಾಗೂ ಪ್ರೇರಣ ಜಾಲಿ ಮೂಡ್ ನಲ್ಲಿದ್ದಾರೆ. ಸತತ ಮೂರು ವರ್ಷಗಳು‌ ಪೊಗರು ಸಿನಿಮಾಕ್ಕೆ‌ ಮೀಸಲಿಟ್ಟ ಧ್ರುವ ಕುಟುಂಬಕ್ಕೆ ಸಮಯ...

‘ಪೊಗರು’ ಸಿನಿಮಾ ನೋಡಿ ಧ್ರುವ ಸರ್ಜಾ ಪತ್ನಿ ಹೀಗಾ ಹೇಳೋದು…?

ಪೊಗರು ಸಿನಿಮಾದ ಒಂದಷ್ಟು ವಿವಾದಗಳು, ಗಲಾಟೆ, ಗದ್ದಲ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದಿದ್ದು, ಬಾಕ್ಸ್ ಆಫೀಸ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ಹಣ ಕಲೆಕ್ಟ್ ಮಾಡ್ತಿದ್ದಾರೆ. ಜಸ್ಟ್ ಆರು ದಿನದಲ್ಲಿಯೇ 45 ಕೋಟಿ ರೂಪಾಯಿ ಗಳಿಸಿರುವ ಧ್ರುವ ಸಿನಿಮಾಕ್ಕೆ ಪ್ರೇಕ್ಷಕ ಜೈಕಾರ ಹಾಕ್ತಿದ್ದಾನೆ. ಅಭಿಮಾನಿಗಳು, ಸಿನಿಪ್ರಿಯರು ಮೆಚ್ಚಿರುವ ಪೊಗರು ಸಿನಿಮಾ ನೋಡಿ...

ನಮ್ಮ‌ ಇಡೀ ಕುಟುಂಬ ಹಿಂದೂತ್ವದ ಪ್ರತಿಪಾದಕರಾಗಿಯೇ ಬದುಕುತ್ತಿದ್ದೇವೆ…ಬೇಷರತ್ ಕ್ಷಮೆ ಕೇಳುತ್ತೇನೆ: ಧ್ರುವ ಸರ್ಜಾ

ಪೊಗರು ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾ ಮೂಲಕ ಬೇಷರತ್ ಕ್ಷಮೆ ಕೋರಿದ್ದಾರೆ. ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುವಂತಹ ಚಿತ್ರಸಲಾಗಿದೆ ಎಂದು ಬ್ರಾಹ್ಮಣ ಮಹಾಸಭಾ ಮಂಡಳಿ ಸದಸ್ಯರು ಆರೋಪಿಸಿದ್ದರು. ಬಳಿಕ ಫಿಲ್ಮಂ ಛೇಂಬರ್ ನಲ್ಲಿ ಈ ಬಗ್ಗೆ ಮಾತುಕತೆ ನಡೆಸಿ ಆ ದೃಶ್ಯಗಳನ್ನು ತೆಗೆದು ಹಾಕುವುದಾಗಿ ನಿರ್ದೇಶಕ‌ ನಂದಕಿಶೋರ್ ಹೇಳಿದ್ದರು....

ಚಂದನ್ ಲಿರಿಕ್ಸು, ಮ್ಯೂಸಿಕು… ಧ್ರುವ ಸ್ಟೆಪ್ಸು… ಪೊಗರು ಟೈಟಲ್ ಟ್ರ್ಯಾಕು ಹಿಟ್ಟು….

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪೊಗರು ಸಿನಿಮಾದ ಟೈಟಲ್ ಟ್ರ್ಯಾಕ್ ನಿನ್ನೆ ಪ್ರೇಮಿಗಳ ದಿನದಂದು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸ್ತಿದೆ. ಪೊಗರು ತುಂಬಿದ‌ ಪೊಗರ್ ದಸ್ತ್ ಹುಡ್ಗನ ಜಬರ್ದಸ್ ಎಂಟ್ರಿ ಫ್ಯಾನ್ಸ್ ಸಿಳ್ಳೆ, ಚಪ್ಪಾಳಿ ಹಾಕ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು, ಕೆದರಿದ ಗಡ್ಡ ಸವರತ್ತು, ಕದಂಬಬಾಹು ಪ್ರದರ್ಶಿಸುತ್ತಾ ನಟೋರಿಯಸ್ ಅವತಾರದಲ್ಲಿ...

ಆಂಧ್ರದಲ್ಲಿ ‘ಭರ್ಜರಿ’ ಹುಡ್ಗನ ಹವಾ… 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಧ್ರುವ ‘ಪೊಗರು’ ಅಬ್ಬರ…

ಭರ್ಜರಿ ಹುಡ್ಗ ಧ್ರುವ ಸರ್ಜಾ ಭರ್ಜರಿಯಾಗಿ ಪೊಗರು ತೋರಿಸೋದಿಕ್ಕೆ ರೆಡಿಯಾಗಿ ನಿಂತಿದ್ದಾರೆ. ಇದೇ ತಿಂಗಳ 19ರಂದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಪೊಗರಿಸಂ ತೋರಿಸ್ತಿರುವ ಬಹದ್ದೂರ್ ಹುಡ್ಗ ಅಬ್ಬರ ನೋಡೋದಿಕ್ಕೆ ಭಕ್ತಗಣ ಸಖತ್ ಎಕ್ಟೈಟ್ ಆಗಿದ್ದಾರೆ. ಟೀಸರ್. ಸಾಂಗ್ಸ್ ಮೂಲಕ ಸೌತ್ ಸಿನಿ ಅಂಗಳದಲ್ಲಿ ರೆಕಾರ್ಡ್ ಬರೆದಿರು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ...

ಪ್ರೇಮಿಗಳ ದಿನಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಸಿಹಿ ಸುದ್ದಿ… ಏನದು..?

ಪೊಗರು ಹೀರೋ ಧ್ರುವ ಸರ್ಜಾ ಪ್ರೇಮಿಗಳ ದಿನದಂದು ಅಭಿಮಾನಿಗಳ ಸಿಹಿಸುದ್ದಿ ನೀಡಿದ್ದಾರೆ. ಫೆಬ್ರವರಿ 14ರಂದು ಬಹುನಿರೀಕ್ಷಿತ ಪೊಗರು ಸಿನಿಮಾದ ಆಡಿಯೋ ಲಾಂಚ್ ಮಾಡುವುದಾಗಿ ಧ್ರುವ ತಿಳಿಸಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಬಹದ್ಧೂರ್ ಹುಡ್ಗ ಪೊಗರು ಸಿನಿಮಾದ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹಂಚಿಕೊಂಡ್ರು. ದಾವಣೆಗೆಯ ಹೈಸ್ಕೂಲ್ ಗ್ರೌಂಡ್ ನಲ್ಲಿ ಫೆ.14 ರಂದು ಪೊಗರು ಆಡಿಯೋ...

ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ತೆಕ್ಕೆಗೆ ಧ್ರುವ ಪೊಗರು ಸಿನಿಮಾದ ವಿತರಣೆ…

ಗಂಧದಗುಡಿಯಲ್ಲಿ ಸಿನಿಮೋತ್ಸವದ ಸಂಭ್ರಮ ಶುರುವಾಗಿದೆ. ಇಂದು ಒಂದೇ ದಿನ ನಾಲ್ಕು ಸಿನಿಮಾಗಳು ತೆರೆಗಪ್ಪಳಿಸಿದ್ದು, ಮೊದಲ ಲಯಕ್ಕೆ ಕನ್ನಡ ಚಿತ್ರ ಮರಳುತ್ತಿದೆ. ಚೀನಿ ವೈರಸ್ ನಿಂದ ಬಣಗುಡ್ತಿದ್ದ ಚಿತ್ರಮಂದಿರಗಳಲ್ಲಿ ಈಗ ಕಟೌಟ್, ಹಾರ-ತುರಾಯಿ, ಸಿಳ್ಳೆ-ಚಪ್ಪಾಳೆ ಎಲ್ಲವೂ ಶುರುವಾಗ್ತಿದೆ. ಸದ್ಯ ಕನ್ನಡ ಸಿನಿಮಾದಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳ ಸುಗ್ಗಿ ಆರಂಭವಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬೆಳ್ಳಿಪರದೆಯ...

‘ನಾವೆಲ್ಲರೂ ಒಟ್ಟಿಗೆ ಇರೋಣಾ, ಕನ್ನಡ ಚಿತ್ರರಂಗಕ್ಕೆ ಒಳ್ಳೆಯದು ಆಗಬೇಕು’ ಹೀಗಂದಿದ್ಯಾಕೆ ಧ್ರುವ ಸರ್ಜಾ..?

ಕೇಂದ್ರ ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ 100ರಷ್ಟು ಆಸನ ವ್ಯವಸ್ಥೆ ಒಪ್ಪಿಗೆ ನೀಡದ್ರೂ, ರಾಜ್ಯ ಸರ್ಕಾರ ಮಾತ್ರ ಶೇಕಡ 50ರಷ್ಟು ಆಸನ ವ್ಯವಸ್ಥೆಗೆ ನಿಯಮ ವಿಧಿಸಿತ್ತು. ಸರ್ಕಾರದ ಈ ನಿಯಮದ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುಡುಗಿ ಟ್ವಿಟ್ ಮಾಡಿದ್ರು. ಆ ಬಳಿಕ ಒಟ್ಟಾದ ಗಂಧದಗುಡಿ ಲೀಡರ್ಸ್ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರು....
- Advertisement -spot_img

Latest News

ಡ್ರೋನ್ ಮೂಲಕ ರಷ್ಯಾದ ಬೃಹತ್ ಕಟ್ಟಡಗಳನ್ನು ಧ್ವಂಸ ಮಾಡಿದ ಉಕ್ರೇನ್

International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ. ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...
- Advertisement -spot_img