ದಕ್ಷಿಣ ಕೋರಿಯಾ: ವಯಸ್ಸಿಗೆ ಬಂದ ಮಗಳ ಮೇಲೆ ಪೋಷಕರು ಯಾವಾಗಲೂ ಎಂದು ಕಣ್ಣಿಟ್ಟಿರುತ್ತಾರೆ ಅದು ಆಕೆಯ ಮೇಲಿನ ಅನುಮಾನದಿಂದಲ್ಲ ಸಮಾಜಕ್ಕೆ ಹೆದರಿ. ಮಗಳಿಗೆ ಮಗಳು ಎಲ್ಲಿಯಾದರೂ ಹೋದರೆ ವಾಪಸ್ಸು ಮನೆಗೆ ಹಿಂದಿರುಗುವವರೆಗೆ ಪೋಷಕರಿಗೆ ಆತಂಕ ಹಾಗಾಗಿ ಆಗಾಗ ಮಗಳಿಗೆ ಕರೆಮಾಡಿ ಎಲ್ಲಿದ್ದೀಯಾ ಏನು ಮಾಡುತ್ತಿದ್ದಿಯಾ ಎಂದು ವಿಚಾರಣೆ ಮಾಡುತ್ತಿರುತ್ತಾರೆ, ಆದರೆ ಈ ರೀತಿ ಮಾಡಿದ...
ಬೆಂಗಳೂರು: ವೋಟರ್ ಐಡಿ ಹಗರಣದ ವಿಚಾರವಾಗಿ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಮತ್ತು ಸಹೋದರ ಕೆಂಪೇಗೌಡ ಸೇರಿ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಲಾಲ್ ಬಾಗ್ ಬಳಿ ಆರೋಪಿ ರವಿಕುಮಾರ್ ಅವರನ್ನು ಬಂಧಿಸಿದ್ದಾರೆ. ವಕೀಲರ ಭೇಟಿಗೆ ಬಂದಾಗ ರವಿಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಮೀನು ವಿಷಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಇದುವರೆಗೆ ಚಿಲುಮೆ ಸಂಸ್ಥೆ ಮುಖ್ಯಸ್ಥ...
ಆನೇಕಲ್: ಕೋಟಿ ಸಂಪಾದಿಸುವ ಕನಸು ಹೊತ್ತಿದ್ದ ಸರವಣ ಎಂಬ ಯುವಕ ದುರಾಸೆಗಾಗಿ ನೀಚ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಬನ್ನೇರುಘಟ್ಟ ನಿವಾಸಿ ಮಂಜುನಾಥ್ ರೆಡ್ಡಿ ಅವರ 3 ವರ್ಷದ ಮಗಳನ್ನು ಕಿಡ್ನ್ಯಾಪ್ ಮಾಡಿ ಲಕ್ಷಾಂತರ ಹಣ ಕಿಳುವ ಸಂಚು ಮಾಡದ್ದ ಸರವಣ. ಕೆಲಸ ಕೇಳಿಕೊಂಡು ಬಂದು ಆಟೋ ಓಡಿಸಲು ಪ್ರಾರಂಭಿಸಿದ್ದಾನೆ.
ಶಾಲಾ ಬಾಲಕಿ ನಿಗೂಢ ರೀತಿಯಲ್ಲಿ ನಾಪತ್ತೆ
ಮಂಜುನಾಥ್...
ಬೆಂಗಳೂರು: ರೋಗ ಗುಣಪಡಿಸುವ ವೈದ್ಯನಿಂದಲೇ ಇಂತಹ ಕೃತ್ಯಗಳಾದರೆ ಜನರು ನಂಬುವುದಾದರು ಯಾರನ್ನು? ವಿಕೃತ ಮನಸ್ಥಿತಿಯುಳ್ಳ ವೈದ್ಯನೊಬ್ಬ ಚಿಕಿತ್ಸೆಗೆಂದು ಬಂದ ಮಹಿಳೆಯರ ಬಟ್ಟೆ ಬಿಚ್ಚಿಸಿ ಖಾಸಗಿ ಅಂಗಾಂಗಗಳನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ಧಾನೆ. ವೈದ್ಯ ವೆಂಕಟರಮಣ ತನಿಖೆ ವೇಳೆ ಸಿಕ್ಕಿಬಿದ್ದಿದ್ದು, ವೈದ್ಯನ ಮುಖವಾಡ ಬಯಲಾಗಿದೆ. ತನಿಖೆಗೆಂದು ಪೊಲೀಸರು ವೈದ್ಯನ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಮಹಿಳೆಯರ...