ತೆಲಂಗಾಣದಲ್ಲಿ ಅಪ್ರಾಪ್ತನೊಬ್ಬ ಕಾರು ಚಲಾಯಿಸಲು ಹೋಗಿ, ಅಪಘಾತ ಮಾಡಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ತೆಲಂಗಾಣದ ಕರೀ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತನ ವಿರುದ್ಧ ಅಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಯಸ್ಸು18 ತುಂಬದಿದ್ದಲ್ಲಿ, ವಾಹನಕ್ಕೆ ಲೈಸನ್ಸ್ ಕೊಡಲಾಗುವುದಿಲ್ಲ. ಮತ್ತು ಲೈಸೆನ್ಸ್ ಇಲ್ಲದೇ, ಕಾರು ಚಲಾಯಿಸುವುದು, ಕಾನೂನು...