Bengaluru: ಮಾರ್ಚ್ 3ರಿಂದ 6ರವರೆಗೂ ಪೊಲೀಯೋ ಲಸಿಕೆ ಅಭಿಯಾನ ಶುರುವಾಗಲಿದ್ದು, 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ತಂದೆ ತಾಯಿ ತಪ್ಪದೇ, ಪೊಲೀಯೋ ಲಸಿಕೆ ಹಾಕಿಸಬೇಕು.
ನಿರ್ಲಕ್ಷ್ಯದಿಂದಲೇ, ಮರೆತು ಹೋದರೆ, ನಿಮಗೆ ಮಾರ್ಚ್ 6ರವರೆಗೂ ಸಮಯವಿದೆ. ಅಷ್ಟರಲ್ಲಿ ಮಗುವಿಗೆ ಪೊಲೀಯೋ ಲಸಿಕೆ ಹಾಕಿಸಿ. ಇಲ್ಲವಾದಲ್ಲಿ ಮಗು ಭವಿಷ್ಯದಲ್ಲಿ ಅಂಗವೈಕಲ್ಯಕ್ಕೀಡಾಗುತ್ತದೆ. ಹಾಗಾಗಿ ಮಕ್ಕಳ ಭವಿಷ್ಯವನ್ನು ರಕ್ಷಿಸುವುದಕ್ಕಾಗಿ, ಮೊದಲ...