ಧರ್ಮಸ್ಥಳ ತನಿಖೆಯ ವಿರುದ್ಧ ಬಿಜೆಪಿ ಸಂಸದ ಈರಣ್ಣ ಕಡಾಡಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ ಸಿಗದೆ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಬೇಕು. ತನಿಖೆ ನಿಲ್ಲಿಸುವಂತೆ ಒತ್ತಾಯಿಸಿ, ಎಸ್‌ಐಟಿ ಮೇಲೆ ಈರಣ್ಣ ಕಡಾಡಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದ ಕುರಿತಾದ ತನಿಖೆ ಮತ್ತು ಪ್ರಚೋದಕ ಮಾತುಗಳನ್ನು ಖಂಡಿಸುತ್ತೇನೆ. ಎಸ್‌ಐಟಿ ತನಿಖೆಯು ಉದ್ದೇಶಪೂರ್ವಕವಾಗಿದೆ. ಹಿಂದೂ ಧಾರ್ಮಿಕ...