Thursday, March 26, 2026

Political parties

ಉಚಿತ ಕೊಡುಗೆ ಭರವಸೆ ನೀಡಿದರೆ ಪಕ್ಷವೇ ರದ್ದು?

ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳ ಭರವಸೆ ನೀಡುವ ಅಥವಾ ವಿತರಿಸುವ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಈ ಅರ್ಜಿಯಲ್ಲಿ, ಉಚಿತ ಕೊಡುಗೆಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಪಕ್ಷದ ನೋಂದಣೆಯನ್ನು ರದ್ದುಪಡಿಸಬೇಕು ಎಂದು ನಿರ್ದೇಶನ ನೀಡುವಂತೆ...

334 ಪಕ್ಷಕ್ಕೆ ಗೇಟ್ ಪಾಸ್- ಚುನಾವಣಾ ಆಯೋಗ ಸರ್ಜಿಕಲ್‌ ಸ್ಟ್ರೈಕ್

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗವು ದೇಶದ ಚುನಾವಣಾ ವ್ಯವಸ್ಥೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ಪ್ರಯತ್ನವಾಗಿ ಭಾರತದ ಚುನಾವಣಾ ಆಯೋಗ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಿದೆ. ಈ...

Odisha : ಗಣರಾಜ್ಯೋತ್ಸವ ಆಚರಣೆಯಲ್ಲಿ ಚುನಾವಣೆ ಪ್ರಚಾರಕ್ಕೆ ನಿಷೇಧ..!

ಒಡಿಶಾ : ಗಣರಾಜ್ಯೋತ್ಸವ(Republic Day) ಆಚರಣೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಚುನಾವಣಾ ಪ್ರಚಾರ(Election Campaign) ಮಾಡಬಾರದು ಎಂದು ಒಡಿಶಾ ರಾಜ್ಯ ಚುನಾವಣಾ ಆಯೋಗ(Odisha State Election Commission) ತಿಳಿಸಿದೆ. ಒಡಿಶಾದಲ್ಲಿ ಪಂಚಾಯತ್ ಚುನಾವಣೆ(Panchayat election) ನಡೆಯಲಿರುವ ಕಾರಣ, ಅಲ್ಲಿ ನೀತಿ ಸಂಹಿತೆ ಜಾರಿ(Enforcement of Code of Conduct)ಯಲ್ಲಿದೆ. ಹೀಗಾಗಿ ಗಣರಾಜ್ಯೋತ್ಸವ...
- Advertisement -spot_img

Latest News

ನೀವು ಹೇಗಿದ್ದರೂ ಜನ ಮಾತಾಡುತ್ತಲೇ ಇರುತ್ತಾರೆ.. ಇದಕ್ಕೆ ಇಲ್ಲಿದೆ ಶಿವ-ಪಾರ್ವತಿಯ ಉದಾಹರಣೆ..

Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ....
- Advertisement -spot_img