Thursday, December 4, 2025

political satire

ಕುರ್ಚಿ ಒದ್ದು ಕಿತ್ಕೋತೀನಿ ಅನ್ನೋ ಶಕ್ತಿ ಡಿಕೆಶಿಗೆ ಇಲ್ಲ!

ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ಆಗ್ತಾಯಿವೆ. ಕುರ್ಚಿ ಗುದ್ದಾಟ ಜೋರಾಗಿವೆ. ಈ ಮದ್ಯೆ ಡಿಕೆ ಶಿವಕುಮಾರ್ ಕುರ್ಚಿಯನ್ನ ಒದ್ದು ಕಿತ್ಕೋತೀನಿ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್ ಅವರ ಕೈಲಿ ಆ ಶಕ್ತಿ ಇಲ್ಲದ ಹಾಗೆ ಕಾಣುತ್ತಿದೆ. ಒದ್ದು ಕಿತ್ಕೊಳೋಹಾಗಿದ್ರೆ ಮೊನ್ನೆನೇ ಕಿತ್ಕೊಬೇಕಿತ್ತು. ಟೈಮ್ ಮುಗಿದು ಹೋಗಿದೆ. ಎರಡೂವರೆ ವರ್ಷ ಆಗಿದೆ. ಆಗ್ತಾಯಿಲ್ಲ...

ಖಾಲಿ ಟ್ರಂಕ್ V/S #ಲೂಟೇಶಿ: ಡಿಕೆಶಿ-ಜೆಡಿಎಸ್ ಮಧ್ಯೆ ವಾಕ್ಸಮರ!

ಕರ್ನಾಟಕದ ರಾಜಕೀಯ ವೇದಿಕೆಯ ಮೇಲೆ ಮತ್ತೊಮ್ಮೆ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ JDS ನಡುವೆ ವಾಕ್ಸಮರ ಜೋರಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿಯನ್ನು ಸಾರ್ವಜನಿಕರ ಮುಂದೆ 'ಖಾಲಿ ಟ್ರಂಕ್' ಎಂದು ಕರೆದಿದ್ದರು. ಈ ಹೇಳಿಕೆಗೆ ತಿರುಗೇಟಾಗಿ ಜೆಡಿಎಸ್ ಡಿಕೆಶಿಗೆ ಕೌಂಟರ್‌ ಅಟ್ಯಾಕ್ ಮಾಡಿದೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮತ್ತು...
- Advertisement -spot_img

Latest News

STRR ಯೋಜನೆ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಪ್ರೊ. ಡಾ. ಸಿ.ಎನ್‌. ಮಂಜುನಾಥ್

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಪದ್ಮಶ್ರೀ ಪ್ರೊ. ಡಾ. ಸಿ.ಎನ್.ಮಂಜುನಾಥ್ ರವರು ಸಂಸದೀಯ ಅಧಿವೇಶನದಲ್ಲಿ ಮಹತ್ವದ ಸಾರ್ವಜನಿಕ ವಿಷಯವನ್ನು ಉಲ್ಲೇಖಿಸಿ,...
- Advertisement -spot_img