Thursday, October 23, 2025

politics

ರಾಷ್ಟ್ರಪತಿ ಚುನಾವಣೆಗೆ HD ದೇವೇಗೌಡರು ಸ್ಪರ್ಧಿಸೋದಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

https://www.youtube.com/watch?v=BfWqdy1VeWo ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಕರೆದಿದ್ದ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು...

ಶಿಕಾರಿಪುರದಿಂದ ವಿಜಯೇಂದ್ರ ಕಣಕ್ಕೆ: ಬಿಎಸ್ ವೈ ಇಂಗಿತ..!

https://www.youtube.com/watch?v=iqbwSVafYok ಶಿಕಾರಿಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬದಲಿಗೆ ಬಿಜೆಪಿ ಅಧಿಕಾರಕ್ಕೆ ತರುವುದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ಉದ್ದೇಶಕ್ಕೆ ತಾಲೂಕಿನ 350ಕ್ಕೂ ಹೆಚ್ಚು ಕಾರ್ಯಕರ್ತರು ಬುಧವಾರ ಬೆಂಗಳೂರಿಗೆ ತೆರಳಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ವಯಸ್ಸಿನ ಲೆಕ್ಕಾಚಾರ ಹೈಕಮಾಂಡ್ ಒಪ್ಪಿಗೆ...

ಡಿಕೆಶಿ, ಸಿದ್ಧರಾಮಯ್ಯ ಪೊಲೀಸ್ ವಶಕ್ಕೆ..!

https://www.youtube.com/watch?v=-rUMhjIG-HI ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಹಾಗೂ ಇದನ್ನು ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಗುರುವಾರ ನಡೆಸಿದ...

ಪ್ರಧಾನ ಮಂತ್ರಿಯವರ ರಾಜ್ಯ ಪ್ರವಾಸ: CM ಬೊಮ್ಮಾಯಿಯೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ

https://www.youtube.com/watch?v=MpU5KG_-LFs ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಜೂನ್ 20 ಹಾಗೂ 21ರಂದು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕಾರ್ಯಕ್ರಮದ ವಿವರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಪ್ರಸ್ತಾಪಿಸಲಾದ ಕಾರ್ಯಕ್ರಮಗಳ ಕುರಿತು...

ಜೆಡಿಎಸ್ ಪಕ್ಷವನ್ನು ಕೈ ಮುಗಿದು ಬೇಡಿಕೊಂಡ ಡಿಕೆ ಶಿವಕುಮಾರ್.!

https://www.youtube.com/watch?v=MpU5KG_-LFs ನಾವು ಜೆಡಿಎಸ್ ಪಕ್ಷದವರಿಗೆ ಈ ಹಿಂದೆ ಎಲ್ಲಾ ಸಪೋರ್ಟ್ ಮಾಡಿದ್ದೀವಿ, ಈಗಲೂ ಕೂಡ ಅವರಿಗೆ ಕೈ ಮುಗಿದು ಕೇಳಿದ್ದೇವೆ. ನಮ್ಮ ಎಸಿಸಿ ಮುಖಂಡರು ಹಾಗೂ ರೆಹಮಾನ್ ಸಹೇಬ್ರು ಕೂಡಾ ಹೋಗಿ ಕೇಳಿದ್ದಾರೆ. ಕೊನೆಗೆ ನೀವು ಇಂಡಿಪೆಂಡೆಂಟ್ ಅಗಿ ಹಾಕಿ, ನಾನು ಬೇಕಾದ್ರು ಇಂಡಿಪೆಂಡೆಂಟ್ ಆಗಿ ಹಾಕ್ತೀವಿ ಅಂತನೂ ಹೇಳಿದ್ವಿ. ಆದರೆ ಇವತ್ತು ಜೆಡಿಎಸ್ ಅವರ...

ಸೈಬರ್ ಸುರಕ್ಷತಾ ಕೇಂದ್ರವಾದ ಸೈಬರ್ ವರ್ಸ್ ಫೌಂಡೇಷನ್ ನ ಲಾಂಛನ ಅನಾವರಣಗೊಳಿಸಿದ ಸಚಿವ ಅಶ್ವತ್ಥನಾರಾಯಣ

https://www.youtube.com/watch?v=MpU5KG_-LFs ಬೆಂಗಳೂರು: ಸೈಬರ್ ಸುರಕ್ಷತಾ ಕೇಂದ್ರವಾದ ಸೈಬರ್ ವರ್ಸ್ ಫೌಂಡೇಷನ್ ನ ಲಾಂಛನ ಅನಾವರಣ ಮತ್ತು ಅಂತರ್ಜಾಲ ತಾಣದ ಉದ್ಘಾಟನೆಯನ್ನು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮೈಸೂರು ನಗರವನ್ನು ಸೈಬರ್ ಸುರಕ್ಷತಾ ವಲಯನ್ನಾಗಿ ಬೆಳೆಸುವ ಉದ್ದೇಶದೊಂದಿಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪಾಲುದಾರಿಕೆಯೊಂದಿಗೆ ಭೇರುಂಡ ಪ್ರತಿಷ್ಠಾನವು ಸೈಬರ್ ವರ್ಸ್...

ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

https://www.youtube.com/watch?v=Nv0JVcSdeY4 ಬೆಂಗಳೂರು : ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮೊದಲ ಬಾರಿ ಆಗುತ್ತಿಲ್ಲ. ಸಿದ್ದರಾಮಯ್ಯ ಅವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಗ್ಗೆ ಹಲವಾರು ಬಾರಿ ಬದಲಾವಣೆಗಳಾಗಿವೆ. ಅವರ ಕಾಲದಲ್ಲಿಯೂ ಹೀಗೆ ಆಗಿದೆ. ಆಗೇನು ಅವರು ಪಠ್ಯ ಪುಸ್ತಕ...

ಹೋಪ್ ಇದೆ, ರಕ್ಷಿತ್ ಮಾಡದ್ದನ್ನ, ರಿಷಭ್ ಮಾಡ್ತಾರೆ ಅಂದ್ರು ಪ್ರಮೋದ್ ಶೆಟ್ಟಿ..!

ಈ ಶೆಟ್ಟರ ಪಾರ್ಟಿ ಸ್ಯಾಂಡಲ್‌ವುಡ್ಡಲ್ಲಿ ಕ್ರಿಯೇಟಿವ್ ಸಿನಿಮಾಗಳ ಮೂಲಕ ಸಿನಿಪ್ರಿಯರ ಫೇವರಿಟ್ ಆಗ್ಬಿಟ್ಟಿದೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಈಗ ಈ ಶೆಟ್ಟರ ಗ್ಯಾಂಗ್‌ನ ಬಗ್ಗೆ ಹೋಪ್‌ಫುಲ್ಲಾಗಿ ಮಾತಾಡಿರೋದು ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟರು ಆಕ್ಟ್ ಮಾಡಿರೋ ಹೋಪ್ ಸಿನಿಮಾ ಜುಲೈನಲ್ಲಿ ರಿಲೀಸ್ ಆಗ್ತಿದೆ. ಇಲ್ಲಿ ಕರಪ್ಟ್ ಕೆ.ಎ.ಎಸ್ ಆಪೀಸರ್...

ಕೆ.ಆರ್.ಎಸ್. ಪಕ್ಷದಿಂದ “ಬೆಂಗಳೂರು ಪುನಶ್ಚೇತನಾ ಯಾತ್ರೆ”

    ಕರ್ನಾಟಕದಲ್ಲಿ ಬೇರೂರಿರುವ ಭ್ರಷ್ಟ ಮತ್ತು ಅನೈತಿಕ ರಾಜಕಾರಣಕ್ಕೆ ಒಂದು ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಪರ್ಯಾಯವಾಗಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ. ಅದರ ಭಾಗವಾಗಿ ಕರ್ನಾಟಕದಾದ್ಯಂತ ಜನತೆಗೆ ಸ್ವಚ್ಚ, ಪ್ರಾಮಾಣಿಕ ರಾಜಕಾರಣದ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ,...

ಮೆಟ್ರೋದಲ್ಲಿ ಬಂದು “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಸಿನಿಮಾ ವೀಕ್ಷಿಸಿದ ಶಿಕ್ಷಣ ಮಂತ್ರಿ ನಾಗೇಶ್..!

ಸೂಪರ್ ಸ್ಟಾರ್‌ಗಳ ಸಿನಿಮಾ ನೋಡ್ಬೇಕಂದ್ರ ಕಾಮನ್ನಾಗಿ ನಾವೆಲ್ರೂ ಆಟೋ, ಬೈಕ್, ಓಲಾ, ಅಥವಾ ಕಾರ್‌ನಲ್ಲಿ ಹೋಗ್ತೀವಿ. ಆದ್ರೆ ಇಲ್ಲಿ ಮಂತ್ರಿಯೊಬ್ಬರು ಸಿನಿಮಾ ನೋಡಲು ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಆಶ್ಚರ್ಯದ ವಿಷಯ.. ಹೌದು,  ಮಕ್ಕಳು ಮತ್ತು ಪೇರೆಂಟ್ಸ್ ಮೊಬೈಲ್ ಚಟದ ಬಗ್ಗೆ ಬಂದಿರುವ ಚಿತ್ರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ದಿನೇ ದಿನೇ ಜನಪ್ರಿಯ ಆಗುತ್ತಿದೆ ಎಂಬುದು...
- Advertisement -spot_img

Latest News

ಶಬರಿಮಲೆಯಲ್ಲಿ ರಾಷ್ಟ್ರಪತಿ ಮುರ್ಮು : ಬಿಗಿ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ

ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...
- Advertisement -spot_img