Friday, April 4, 2025

politics

ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ

ರಾಜಕೀಯ ಸುದ್ದಿ: ವಿಧಾನಪರಿಷತ್ ಗೆ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಇಂದು ವಿಧಾನಸೌಧ ದಲ್ಲಿ ಜರುಗಿತು ಬೆಂಗಳೂರು, ಜು.03(ಕರ್ನಾಟಕ ವಾರ್ತೆ): ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ  ಜಗದೀಶ ಶೆಟ್ಟರ್ ಮತ್ತು ಎನ್.ಎಸ್.ಭೋಸರಾಜು ಅವರು ಭಗವಂತನ ಹೆಸರಿನ...

ಟಿಕೆಟ್ ಘೋಷಣೆಯಾದರೂ ನಿಲ್ಲದ ಪಕ್ಷ ಬದಲಾವಣೆ ಪರ್ವ

ಅರಕಲಗೂಡು: ರಾಜ್ಯ ವಿಧಾನಸಭೆ ಚುನಾವಣೆಗೆ  ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ ಶಾಸಕರು ಹಾಗೂ ಪಕ್ಷದ ಮುಖಂಡರು ಪಕ್ಷವನ್ನು ಬದಲಾವಣೆ  ಮಾಡುವುದನ್ನು ನಿಲ್ಲಿಸುತಿಲ್ಲ ಪಕ್ಷಕ್ಕೆ ರಾಜಿನಾಮೆ ಕೊಡುವ ಮೂಲಕ ಇರುವ  ಹಾಲಿ ಅಭ್ಯರ್ಥಿ ಎನ್ನುವ ಸ್ಥಾನವನ್ನು ಕಳೆದುಕೊಳ್ಳುತಿದ್ದಾರೆ.  ಈಗಾಗಲೆ ಹಲವಾರು ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೆಜ್ಜೆ ಇಟ್ಟಿದ್ದೂ ಈಗ ಇನ್ನಿಬ್ಬರು ಹಾಲಿ ಶಾಸಕರು...

ಬೊಮ್ಮಾಯಿ ಬಿಜೆಪಿಗೆ ಶಕುನಿ ಇದ್ದಹಾಗೆ- ರಂದೀಪ್ ಸುಜ್ರೇವಾಲಾ

political news: ಕರ್ನಾಟಕದ ರಾಜಕೀಯ ನಾಯಕರು ಪಕ್ಷಗಳ ನಡುವೆ ಒಳಜಗಳಗಳಿಂದಾಗಿ ದಿನವೂ ಕಾಂಗ್ರೆಸ್ ನವರು ಬಿಜೆಪಿಯವರನ್ನು ಅವಾಚ್ಯವಾಗಿ ಮಾತನಾಡುವ ಮೂಲಕ ಹೀಯಾಳಿಸುತಿದ್ದಾರೆ. ಅದೇ ರೀತಿ ಬಿಜಡಪಿಯವರು ಕಾಂಗ್ರೆಸ್ನವರನ್ನು ಕಾಲೆಳೆಯುವುದು ದಿನದಿಂದ ದಿನಕ್ಕೆ ನಡೆಯುತ್ತಿರುತ್ತದೆ ವಿರೋಧ ಪಕ್ಷದವರನ್ನು ಪ್ರಾಣಿಗಳಿಗೆ  ಹೋಲಿಸುವುದು ಮತ್ಯಅವುದೋ ವಸ್ತುಗಳೊಂದಿಗೆ ಹೋಲಿಸಿ ವ್ಯಂಗ್ಯ ಮಾಡುವುದು  ದಿನವೂ ನಡೆಯುತ್ತಿರುತ್ತದೆ.ಅದೇ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್...

ಮತದಾರರಿಗೆ ವಿತರಿಸಲು ನ್ಯಾಯಬೆಲೆ ಅಂಗಡಿಯಿಂದ ಪಡಿತರ ಅಕ್ಕಿ ಬಳಕೆ

ಕೋಲಾರ . ವಿಧಾನ‌ ಸಭಾ ಚುನಾವಣೆ ಹಿನ್ನಲೆ ಮತದಾರರನ್ನು ಓಲೈಸಲು ಮತದಾರರಿಗೆ ಉಡುಗೊರೆಯಾಗಿ ನೀಡಲು ನ್ಯಾಯ ಬೆಲೆ ಅಂಗಡಿಗಳ‌ ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ  ಮಾಡಲು  ಅಕ್ರಮ ಅಕ್ಕಿ ‌ಸಾಗಾಣಿಕೆ ನಡೆಯುತಿತ್ತು. ಈ ನ್ನು ಈ ಅಕ್ಕಿ ಮೂಟೆಗಳನ್ನು ಹೊಸಕೋಟೆ ಯಿಂದ‌ ಕೋಲಾರಕ್ಕೆ ತೆಗೆದುಕೋಂಡು ಹೋಗುತಿದ್ದರು ಈ ವೇಳೆ ಅಕ್ಕಿ ತುಂಬಿಕೊಂಡು ಬರುತ್ತಿರುವ ಅಶೋಕ್ ಲೇಲ್ಯಾಂಡ್...

ರೈಲ್ವೇ ಕಾಮಗಾರಿ ಚುರುಕುಗೊಳಿಸಲು ಸಂಸದೆ ಸುಮಲತಾ ಆಗ್ರಹ..!

state news ಮಂಡ್ಯ(ಮಾ.3): ನಗರದ ಮಹಾವೀರ್ ಸರ್ಕಲ್ ಪೇಟೆ ಬೀದಿ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ರೈಲ್ವೆ ಹಳಿ LC 73 ಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಜೊತೆ ನಗರಸಭೆ ಅವರು ಕೈಜೋಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಸಂಸದರಾದ ಸುಮಲತಾ ಅಂಬರೀಶ್ ಅಧಿಕಾರಿಗಳಿಗೆ ಸೂಚಿಸಿದರು. ಅವರು  ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ರೈಲ್ವೆ...

ಬಿಜೆಪಿ ವಿರುದ್ಧ ಕಿಡಿಕಾರಿದ ಎಮ್ ಎಲ್ ಸಿ ಅನಿಲ್ ಕುಮಾರ್..!

state news ಕೋಲಾರ(ಮಾ.3): ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿರುವ ಶಾಸಕರನ್ನು ಕಡೆಗಣಿಸಿ ಮಾಜಿ ಶಾಸಕರ ಕೋರಿಕೆ ಮೇರೆಗೆ ಕೋಲಾರ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯ ಮಂತ್ರಿಗಳು ಹಣ ಒದಗಿಸಲು ಮುಂದಾಗಿರುವುದು ವಿಷಾದದ ಸಂಗತಿಯಾಗಿದೆ. ಮಾಜಿ ಶಾಸಕರು ಚುನಾವಣೆ ಸಂದರ್ಭದಲ್ಲಿ ನೇರವಾಗಿ 10% ಕಮೀಷನ್ ಪಡೆಯುವ ಮೂಲಕ ಚುನಾವಣೆಯಲ್ಲಿ ಹಣ ಹಂಚಲು ಯೋಜನೆ ರೂಪಿಸಿದ್ದಾರೆ ಎಂದು...

ಬೆಂಗ್ಳೂರಿಗೆ ಇಂದು ಅಮಿತ್ ಶಾ ಆಗಮನ

state news ಬೆಂಗಳೂರು(ಮಾ.3): 4 ನೇ ವಿಜಯಸಂಕಲ್ಪ ಯಾತ್ರೆ್ಗೆ ಚಾಲನೆ ನೀಡುವ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದೇವನಹಳ್ಳಿಗೆ ಭೇಟಿ ನೀಡಲಿದ್ದಾರೆ, ಹೀಗಾಗಿ ಬೆಂಗಳೂರಿನ ವಿವಿಧೆಡೆ ಟ್ರಾಪಿಕ್ ಜಾಮ್ ಆಗಲಿದೆ ಎಂದು ಬೆಂಗಳೂರಿಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ದೇವನಹಳ್ಳಿಗೆ ಹೋಗುವ ರೂಟ್ ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ದೇವನಹಳ್ಳಿ ಹೆದ್ದಾರಿ,...

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡರಿಗೆ ದೇವರು ಒಳ್ಳೆದು ಮಾಡಲೆಂದು ವ್ಯಂಗ್ಯ ಮಾಡಿದ ರೇವಣ್ಣ

ಹಾಸನ: ತನ್ನ ಮಗನ ಮೇಲಿರುವ ಕೇಸಿನ ವಿಚಾರವಾಗಿ ಎ.ಮಂಜು ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಾಸಕ ಎ.ಟಿ ರಾಮಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ. ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಮಗನ ಮೇಲಿನ ಪ್ರಕರಣದ ವಿಚಾರವಾಗಿ ತಾವು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅದನ್ನು ಸಾಬೀತು ಮಾಡಲಿ, ಸುಮ್ಮನೆ...

ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ !

state news ಮಂಡ್ಯ(ಮಾ.1): ಬಿಜೆಪಿ ಕಾರ್ಯಕರ್ತರ ಸಭೆ ಮಂಡ್ಯದಲ್ಲಿ ಬಿಜೆಪಿ ಗದ್ದುಗೆಗಾಗಿ ಕಸರತ್ತು ನಡೆದಿದೆ. ಮಂಡ್ಯ ನಗರದ ಹೊಸಹಳ್ಳಿಯ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆದಿದೆ. ಮಂಡ್ಯ ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಮ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ಕೊಡಲಾಯಿತು.  ಈ ವೇಳೆ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಸಭೆಯಲ್ಲಿ ಬಿಜೆಪಿ...

‘ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಕಾರ ತುಂಬಿದೆ; ಸುಮಲತಾ ಗುಡುಗು!

state news ಮಂಡ್ಯ(ಮಾ.1): ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡುದ್ರೆ ಚೆಂದ. ಮತ್ತೆ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗುಡುಗಿದ್ದಾರೆ. ಸುಮಲತಾ ಜೊತೆ ಇದ್ದರೆ ಯಾರು ಉದ್ದಾರ ಹಾಗಲ್ಲ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರವಾಗಿ ಅವರ ಬೆಂಬಲಿಗರೇ ಅವರನ್ನ ವಾಪಸ್ ಹೋಗಿ ಅಂದಿದ್ದಾರೆ.ಆ ವಿಡಿಯೋವನ್ನು ನೋಡಿದ್ದೇನೆ. ಫಸ್ಟ್ ಅವರು ಕೇಳಲಿ ಅಮೇಲೆ...
- Advertisement -spot_img

Latest News

Recipe: ಆರೋಗ್ಯಕರವಾದ ಬೀಟ್‌ರೂಟ್ ದೋಸೆ ರೆಸಿಪಿ

Recipe: ನಿಮ್ಮ ಮನೆಯಲ್ಲಿ ಯಾರಾದ್ರೂ ಬೀಟ್‌ರೂಟ್ ತಿನ್ನಲ್ಲಾ, ಬೇರೆ ತರಕಾಾರಿ ತಿನ್ನಲ್ಲಾ, ಓಟ್ಸ್ ತಿನ್ನಲ್ಲಾ ಅಂತಾ ಹೇಳಿದರೆ, ನೀವು ಅವರಿಗೆ ಈ ರೀತಿ ದೋಸೆ ಮಾಡಿ...
- Advertisement -spot_img