Thursday, March 19, 2026

politics

ಮತದಾರರಿಗೆ ವಿತರಿಸಲು ನ್ಯಾಯಬೆಲೆ ಅಂಗಡಿಯಿಂದ ಪಡಿತರ ಅಕ್ಕಿ ಬಳಕೆ

ಕೋಲಾರ . ವಿಧಾನ‌ ಸಭಾ ಚುನಾವಣೆ ಹಿನ್ನಲೆ ಮತದಾರರನ್ನು ಓಲೈಸಲು ಮತದಾರರಿಗೆ ಉಡುಗೊರೆಯಾಗಿ ನೀಡಲು ನ್ಯಾಯ ಬೆಲೆ ಅಂಗಡಿಗಳ‌ ಮೂಲಕ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ  ಮಾಡಲು  ಅಕ್ರಮ ಅಕ್ಕಿ ‌ಸಾಗಾಣಿಕೆ ನಡೆಯುತಿತ್ತು. ಈ ನ್ನು ಈ ಅಕ್ಕಿ ಮೂಟೆಗಳನ್ನು ಹೊಸಕೋಟೆ ಯಿಂದ‌ ಕೋಲಾರಕ್ಕೆ ತೆಗೆದುಕೋಂಡು ಹೋಗುತಿದ್ದರು ಈ ವೇಳೆ ಅಕ್ಕಿ ತುಂಬಿಕೊಂಡು ಬರುತ್ತಿರುವ ಅಶೋಕ್ ಲೇಲ್ಯಾಂಡ್...

ರೈಲ್ವೇ ಕಾಮಗಾರಿ ಚುರುಕುಗೊಳಿಸಲು ಸಂಸದೆ ಸುಮಲತಾ ಆಗ್ರಹ..!

state news ಮಂಡ್ಯ(ಮಾ.3): ನಗರದ ಮಹಾವೀರ್ ಸರ್ಕಲ್ ಪೇಟೆ ಬೀದಿ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ರೈಲ್ವೆ ಹಳಿ LC 73 ಗೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಇಲಾಖೆ ಜೊತೆ ನಗರಸಭೆ ಅವರು ಕೈಜೋಡಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಬೇಕೆಂದು ಸಂಸದರಾದ ಸುಮಲತಾ ಅಂಬರೀಶ್ ಅಧಿಕಾರಿಗಳಿಗೆ ಸೂಚಿಸಿದರು. ಅವರು  ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ರೈಲ್ವೆ...

ಬಿಜೆಪಿ ವಿರುದ್ಧ ಕಿಡಿಕಾರಿದ ಎಮ್ ಎಲ್ ಸಿ ಅನಿಲ್ ಕುಮಾರ್..!

state news ಕೋಲಾರ(ಮಾ.3): ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿರುವ ಶಾಸಕರನ್ನು ಕಡೆಗಣಿಸಿ ಮಾಜಿ ಶಾಸಕರ ಕೋರಿಕೆ ಮೇರೆಗೆ ಕೋಲಾರ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯ ಮಂತ್ರಿಗಳು ಹಣ ಒದಗಿಸಲು ಮುಂದಾಗಿರುವುದು ವಿಷಾದದ ಸಂಗತಿಯಾಗಿದೆ. ಮಾಜಿ ಶಾಸಕರು ಚುನಾವಣೆ ಸಂದರ್ಭದಲ್ಲಿ ನೇರವಾಗಿ 10% ಕಮೀಷನ್ ಪಡೆಯುವ ಮೂಲಕ ಚುನಾವಣೆಯಲ್ಲಿ ಹಣ ಹಂಚಲು ಯೋಜನೆ ರೂಪಿಸಿದ್ದಾರೆ ಎಂದು...

ಬೆಂಗ್ಳೂರಿಗೆ ಇಂದು ಅಮಿತ್ ಶಾ ಆಗಮನ

state news ಬೆಂಗಳೂರು(ಮಾ.3): 4 ನೇ ವಿಜಯಸಂಕಲ್ಪ ಯಾತ್ರೆ್ಗೆ ಚಾಲನೆ ನೀಡುವ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದೇವನಹಳ್ಳಿಗೆ ಭೇಟಿ ನೀಡಲಿದ್ದಾರೆ, ಹೀಗಾಗಿ ಬೆಂಗಳೂರಿನ ವಿವಿಧೆಡೆ ಟ್ರಾಪಿಕ್ ಜಾಮ್ ಆಗಲಿದೆ ಎಂದು ಬೆಂಗಳೂರಿಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ದೇವನಹಳ್ಳಿಗೆ ಹೋಗುವ ರೂಟ್ ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿದ್ದು, ದೇವನಹಳ್ಳಿ ಹೆದ್ದಾರಿ,...

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿರುವ ಶಿವಲಿಂಗೇಗೌಡರಿಗೆ ದೇವರು ಒಳ್ಳೆದು ಮಾಡಲೆಂದು ವ್ಯಂಗ್ಯ ಮಾಡಿದ ರೇವಣ್ಣ

ಹಾಸನ: ತನ್ನ ಮಗನ ಮೇಲಿರುವ ಕೇಸಿನ ವಿಚಾರವಾಗಿ ಎ.ಮಂಜು ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಾಸಕ ಎ.ಟಿ ರಾಮಸ್ವಾಮಿ ಅವರ ಹೇಳಿಕೆಗೆ ನಗರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ. ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಮಗನ ಮೇಲಿನ ಪ್ರಕರಣದ ವಿಚಾರವಾಗಿ ತಾವು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅದನ್ನು ಸಾಬೀತು ಮಾಡಲಿ, ಸುಮ್ಮನೆ...

ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ !

state news ಮಂಡ್ಯ(ಮಾ.1): ಬಿಜೆಪಿ ಕಾರ್ಯಕರ್ತರ ಸಭೆ ಮಂಡ್ಯದಲ್ಲಿ ಬಿಜೆಪಿ ಗದ್ದುಗೆಗಾಗಿ ಕಸರತ್ತು ನಡೆದಿದೆ. ಮಂಡ್ಯ ನಗರದ ಹೊಸಹಳ್ಳಿಯ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆದಿದೆ. ಮಂಡ್ಯ ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಮ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ಕೊಡಲಾಯಿತು.  ಈ ವೇಳೆ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಸಭೆಯಲ್ಲಿ ಬಿಜೆಪಿ...

‘ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಕಾರ ತುಂಬಿದೆ; ಸುಮಲತಾ ಗುಡುಗು!

state news ಮಂಡ್ಯ(ಮಾ.1): ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡುದ್ರೆ ಚೆಂದ. ಮತ್ತೆ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗುಡುಗಿದ್ದಾರೆ. ಸುಮಲತಾ ಜೊತೆ ಇದ್ದರೆ ಯಾರು ಉದ್ದಾರ ಹಾಗಲ್ಲ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರವಾಗಿ ಅವರ ಬೆಂಬಲಿಗರೇ ಅವರನ್ನ ವಾಪಸ್ ಹೋಗಿ ಅಂದಿದ್ದಾರೆ.ಆ ವಿಡಿಯೋವನ್ನು ನೋಡಿದ್ದೇನೆ. ಫಸ್ಟ್ ಅವರು ಕೇಳಲಿ ಅಮೇಲೆ...

ನ್ಯೂ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ..!

international news ಬೆಂಗಳೂರು(ಮಾ.1): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಂದ್ರೆ ತಕ್ಷಣ ನೆನಪಾಗೋದು ಮುಖ ತುಂಬಾ ಗಡ್ಡ ಬಿಟ್ಟು ನೋಡೋಕೆ ಡೀಪರೆಂಟ್ ಆಗಿ ಕಾಣಿಸಿಕೊಳ್ಳುವ ವ್ಯಕ್ತಿ. ಇದೀಗ ರಾಹುಲ್ ಗಾಂಧಿ ತನ್ನ ಗಡ್ಡವನ್ನು ಟ್ರಿಮ್ ಮಾಡಿ ಇವರ ಫ್ಯಾನ್ಸ್ ಗೆ ಅಚ್ಚರಿ ತಂದಿದ್ದಾರೆ. ಜೊತೆಗೆ ಸೂಟ್ ಧರಿಸಿ ಭಾಷಣ ಮಾಡೋಕೆ ರೆಡಿ ಆಗಿದ್ದಾರೆ. ಭಾರತ್ ಜೋಡೋ ಯಾತ್ರೆಯ...

ಸರ್ಕಾರಿ ನೌಕರರ ಮುಷ್ಕರ; ಇಂದಿನ ಪರೀಕ್ಷೆಗಳು ಮುಂದೂಡಿಕೆ !

state news ಬೆಂಗಳೂರು(ಮಾ.1): ರಾಜ್ಯದಲ್ಲಿ ಈಗ ಕೇಳಿಬರುತ್ತಿರುವ ಮುಷ್ಕರ ಈಗ ವಿವಿಧ ಆಯಾಮ ಪಡೆದುಕೊಳ್ಳುತ್ತಿದೆ. ಕೆಲು ದಿನಗಳಿಂದ  7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ, ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಯ ಸುಮಾರು 10 ಲಕ್ಷ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಇಂದು ಬೆಂಗಳೂರು ದಕ್ಷಿಣ ಜಿಲ್ಲೆ, ಬಾಗಲಕೋಟೆಯಲ್ಲಿ...

ನಿಮ್ಮ ಕನಸು ಈಡೇರಬೇಕಾ? ಇಲ್ಲಿಗೆ ಚಾಕಲೇಟ್ ಹರಕೆ ನೀಡಿ !

state news ಕೇರಳ(ಫೆ.25): ಭಾರತದಲ್ಲಿ ಹಿಂದೂಗಳು ಮುಕ್ಕೋಟಿ ದೇವರನ್ನು ಪೂಜಿಸುತ್ತಾರೆ. ಎಲ್ಲಾ ದೇವರಿಗೂ ವಿವಿಧ ರೀತಿಯ ನೈವೇದ್ಯವನ್ನು ನೀಡುತ್ತಾರೆ. ಆದ್ರೆ ಈ ದೇವಸ್ಥಾನದಲ್ಲಿ ದೇವರಿಗೆ ಮಂಚ್ ನೈವೇದ್ಯ ಮಾಡ್ತಾರಂತೆ, ಅಷ್ಟಕ್ಕೂ ಆ ದೇವರು ಯಾರು? ಆ ದೇವಸ್ಥಾನ ಎಲ್ಲಿದೆ? ಈ ಸ್ಟೋರಿಲಿ ಓದಿ ನೋಡಿ. ಗಣಪತಿಗೆ ಗರಿಕೆ, ಕೃಷ್ಣನಿಗೆ ಬೆಣ್ಣೆ, ಶಿವನಿಗೆ ಬಿಲ್ವಪತ್ರೆ ಹೀಗೆ ಒಂದೊಂದು ದೇವರಿಗೆ...
- Advertisement -spot_img

Latest News

ಇಡ್ಲಿ-ದೋಸೆಗೂ ಬಂತು ಸಂಕಷ್ಟ; ತಿಂಡಿ ಸಿಗದೇ ಶಾಸಕರ ಪರದಾಟ!

ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ಇದೀಗ ಶಾಸಕರ ಭವನಕ್ಕೂ ತಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರವನ್ನು...
- Advertisement -spot_img