ಮತ್ತೆ ಒಂದಾಗಲಿದೆ ಟಾಲಿವುಡ್ ಸೆನ್ಸೇಶನ್ ಜೋಡಿ..!
ಟಾಲಿವುಡ್‌ನಲ್ಲಿ ಒಂದು ಟೈಮ್‌ನಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್ ಮಾಡಿದ ಜೋಡಿಯಂದ್ರೆ ಅದು ಗೀತಾ ಗೋವಿಂದA ಜೋಡಿ. ಎಸ್, ಡಿಯರ್ ಕಾಮ್ರೆಡ್, ಗೀತಾ ಗೋವಿಂದA ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು.
ಸಿನಿಮಾಗಳನ್ನ ಹೊರತು ಪಡಿಸಿಯೂ ಕೂಡ ಈ...
ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. ಇವರು `ನುವ್ವಿಲಾ' ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ಯವಡೇ ಸುಬ್ರಮಣ್ಯ' ಚಿತ್ರದಿಂದ ಮೂಲಕ. `ಪೆಳ್ಳಿ ಚೂಪುಲು' ಚಿತ್ರದ ಮೂಲಕ ನಾಯಕನಾಗಿ ಹೆಸರು ಪಡೆದರು. ಆದರೆ `ಅರ್ಜುನ ರೆಡ್ಡಿ' ಸಿನಿಮಾ ಇವರಿಗೆ...
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ಎಲ್ಲೆಲ್ಲೂ ಸದ್ದುಮಾಡುತ್ತಿದೆ. ಈಗಾಗಿ ರಾಧೆ ಶ್ಯಾಮ್ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ 400 ಕೋಟಿ ರೂ ಆಫರ್ ಬಂದಿದೆ.ಈ ಹಿಂದೆ ಜನವರಿ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೋನ ಕಾರಣದಿಂದ ಸದ್ಯಕ್ಕೆ ರಿಲೀಸ್...
ಟಾಲಿವುಡ್ ಸಿನಿ ಅಂಗಳದಲ್ಲಿ ಕನ್ನಡತಿಯರದ್ದೇ ಹವಾ. ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಸೇರಿದಂತೆ ಹಲವು ಕನ್ನಡತಿಯರು ಟಿಟೌನ್ ಮಿಂಚುತ್ತಿದ್ದಾರೆ. ಇತ್ತೀಚೆಗೆಷ್ಟೇ ಕಿಸ್ ಬ್ಯೂಟಿ ಶ್ರೀಲೀಲಾ ಟಾಲಿವುಡ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸೈಕೋ ಸಿನಿಮಾ ಮೂಲಕ ಕನ್ನಡ...