ನಿಮ್ಮ ಮುಖ ಎಷ್ಟೇ ಚೆಂದವಿದ್ದರೂ ಕೂಡ, ನಿಮಗೆ ಡಾರ್ಕ್ ಸರ್ಕಲ್ ಇದ್ದರೆ, ಆ ಎಲ್ಲ ಚೆಂದವೂ ನೀರಿನಲ್ಲಿ ಹೋಮ ಮಾಡಿದ ಹಾಗಿರತ್ತೆ. ಹಾಗಾಗಿ ನೀವು ಮುಖಕ್ಕೆ ಏನು ಟ್ರೀಟ್‌ಮೆಂಟ್ ಮಾಡದಿದ್ದರೂ, ನಿಮ್ಮ ಡಾರ್ಕ್ ಸರ್ಕಲನ್ನ ಮಾತ್ರ ಮೊದಲು ಹೋಗಲಾಡಿಸಬೇಕು. ಹಾಗಾಗಿ ನಾವಿಂದು ಡಾರ್ಕ್ ಸರ್ಕಲ್ ಹೋಗಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ..
ಕೆಲಸದ ಒತ್ತಡ,...
ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಬಜ್ಜಿಯನ್ನ ಸಪರೇಟ್ ಆಗಿ ಮಾಡಿ ತಿಂದಿರ್ತೀರಾ. ಆದ್ರೆ ಇವೆರಡನ್ನೂ ಮಿಕ್ಸ್ ಮಾಡಿ, ರುಚಿಕರ ಬಜ್ಜಿ ಮಾಡಬಹುದು. ಹಾಗಾದ್ರೆ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಬಜ್ಜಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಕ್ಕಿಹಿಟ್ಟು, ಎರಡು ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಎರಡು ತುರಿದ ಆಲೂ, ಅರ್ಧ...
ಫ್ರೆಂಚ್ ಫೈಸ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ತಿಂಡಿಯನ್ನ ಇಷ್ಟಪಟ್ಟು ತಿಂತಾರೆ. ಇದು ಕೆಲ ವರ್ಷಗಳ ಹಿಂದೆಯಷ್ಟೇ ಬಂದಿದ್ದರೂ, ಬಂದ ಕೆಲ ವರ್ಷಗಳಲ್ಲೇ ಎಲ್ಲರ ನೆಚ್ಚಿನ ತಿಂಡಿಯಾಗಿಬಿಟ್ಟಿದೆ. ಇದೀಗ ಅಮೆರಿಕದ ಕಂಪೆನಿಯೊಂದು, ಫ್ರೆಂಚ್ ಫ್ರೈಸ್ ನಂಥ ಪರಿಮಳ ಬರುವ ಸೆಂಟ್ ತಯಾರಿಸಿ, ಬಿಡುಗಡೆ ಮಾಡಿದೆ.
ನಾವು ಶ್ರೀಗಂಧ, ಮಲ್ಲಿಗೆ,...
ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ...
ಮಂಗಳೂರು : ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಚತುರ್ವಿಧದಾನ ಪರಂಪರೆಯಿಂದ ಈ ದೇವಸ್ಥಾನ ಹೆಸರುವಾಸಿಯಾಗಿದೆ. ಮರಕ್ಕೆ ಬೇರಿದ್ದ...