Beauty tips:
ಕಾಫಿ.. ಈ ಹೆಸರು ಕೇಳಿದರೆ ಹಲವರಿಗೆ ನಿರಾಳವಾಗುತ್ತದೆ, ಸ್ಟ್ರೆಸ್ ಇರುವಾಗ ಒಂದು ಕಪ್ ಕಾಫಿ ಕುಡಿದರೆ ಆಗುವ ಖುಷಿಯೇ ಬೇರೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಒಳ್ಳೆಯದು ಎನ್ನುತ್ತಾರೆ ತಜ್ಞರು. ವಿವಿಧ ಚರ್ಮದ ಸಮಸ್ಯೆಗಳಿಗೆ ಕಾಫಿ ಅತ್ಯುತ್ತಮ ಪರಿಹಾರವಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಕಾಫಿ ಪೌಡರ್ ಅನ್ನು ಹೇಗೆ ಬಳಸುವುದು ಎಂದು...
ಆಯುರ್ವೇದದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ತರಕಾರಿ ಅಂದ್ರೆ ಬೂದುಗುಂಬಳಕಾಯಿ. ಯಾಕಂದ್ರೆ ಬೂದುಗುಂಬಳಕಾಯಿ ಸೇವನೆಯಿಂದ ಸಾವಿರಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ರೀತಿ ಇದರ ಸಿಪ್ಪೆಯ ಸೇವನೆಯಿಂದಲೂ ಕೂಡ ಆರೋಗ್ಯ ಲಾಭ ಪಡೆಯಬಹುದು. ಹಾಗಾದ್ರೆ ಬೂದುಗುಂಬಳಕಾಯಿಯ ಸಿಪ್ಪೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ಬೂದುಗುಂಬಳಕಾಯಿಯ ಪಲ್ಯ, ಸಾರು, ಸಾಂಬಾರ್...
ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳಿಗೆ ಲಿಪ್‌ಸ್ಟಿಕ್ ಇಲ್ಲದೇ, ಮೇಕಪ್ ಪರಿಪೂರ್ಣವಾಗುವುದಿಲ್ಲ. ಅದರಲ್ಲೂ ಹಲವು ಶೇಡ್‌ಗಳ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪ್ರತಿದಿನ ಕಾಲೇಜಿಗೆ, ಆಫೀಸಿಗೆ ಹೋಗುವಾಗ ಲಿಪ್‌ಸ್ಟಿಕ್ ಬೇಕೇ ಬೇಕು ಅನ್ನೋ ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಪ್ರತಿದಿನ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು, ಹಾಗೆ ಹಚ್ಚಿಕೊಂಡ್ರೆ ಅದನ್ನ ಕ್ಲೀನ್ ಮಾಡಿಕೊಳ್ಳುವ ವಿಧಾನ ಗೊತ್ತಿರಬೇಕು. ಹಾಗಾದ್ರೆ ಪ್ರತಿದಿನ...
ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ...