ಹುಬ್ಬಳ್ಳಿ:ಇನ್ನೇನು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಇತ್ತ ರಾಜಕಾರಣದ ಬಣ್ಣವೇ ಬದಲಾಗಿ ಹೋಗಿದೆ. ವಿಪಕ್ಷ ಮುಖಂಡರನ್ನು ಸೆಳೆಯಲು ರಾಜಕೀಯ ಮುಖಂಡರು ಹಲವಾರು ರೀತಿಯಲ್ಲಿ ಹರಸಾಹಸ ಪಡುತಿದ್ದಾರೆ. ಹಾಗೆ ಧಾರವಾಡ ಜಿಲ್ಲೆಯಲ್ಲಿಯೂ ಸಹ ಕಾಂಗ್ರೆಸ್ ನಾಯಕ ಜಗದೀಶ್ ಶೇಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಡುವೆ ಪವರ್ ಪಾಲಿಟಿಕ್ಸ ಶುರುವಾಗಿದೆ.
ಲೋಕ ಸಮರಕ್ಕೂ ಮುನ್ನ ರಂಗೇರಿದೆ ರಾಜಕೀಯ...
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನಾಗರಹಳ್ಳಿ ಹೊರವಲಯದ ಜ್ಞಾನಮಾತಾ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳಿಗೆ VAK ಫೌಂಡೇಶನ್ ವತಿಯಿಂದ ಧಾರವಾಡ ಸಂಸದರು ಹಾಗೂ ಕೇಂದ್ರ...