Thursday, October 16, 2025

Power star Puneeth rajkumar

ಪವರ್ ಸ್ಟಾರ್ ಟ್ವಿಟರ್‌ನಲ್ಲಿ ನೀಲಿ ಟಿಕ್ ಮಾಯ..!

https://www.youtube.com/watch?v=x15kj2VtH08 ಸ್ಟಾರ್ ನಟ-ನಟಿಯರು ಹಾಗೂ ಅಭಿಮಾನಿಗಳ ಮಧ್ಯೆ ಸಂಪರ್ಕದ ಕೊಂಡಿಯಾಗಿರೋದು ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲ. ಪ್ರತಿಯೊಬ್ಬರೂ ಸಹ ಸೋಶಿಯಲ್ ಮೀಡಿಯಾವನ್ನ ಉಪಯೋಗಿಸುತ್ತಾರೆ. ಸ್ಟಾರ್‌ಗಳ ಸಿನಿಮಾಗಳ ಬಗ್ಗೆ ಹಾಗಿರಬಹುದು, ವೈಯುಕ್ತಿಕ ಜೀವನದ ಬಗ್ಗೆ, ಅಥವಾ ಅವರ ಹವ್ಯಾಸಗಳು ಹೀಗೆ ಪ್ರತಿಯೊಂದನ್ನೂ ಸದಾ ಅಪ್ಡೇಟ್ ಮಾಡೋದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲೇನೆ. ಅದೇರೀತಿ ಸೆಲೆಬ್ರೆಟಿಗಳು ಅಂದ್ಮೇಲೆ ಅವರ...

ಅಪ್ಪು ಪುಣ್ಯ ಭೂಮಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು.!

ಪುನೀತ್ ರಾಜಕುಮಾರ್, ಅವರ ಕುಟುಂಬಸ್ಥರನ್ನ ಮತ್ತು ಅಪಾರ ಅಭಿಮಾನಿಗಳನ್ನ ಅಗಲಿ ಇಂದಿಗೆ 7 ತಿಂಗಳು ಕಳೆದಿದೆ. ಈ ನೋವಿನಿಂದ ಅಪ್ಪು ಅಭಿಮಾನಿಗಳು ಇನ್ನೂ ಕೂಡ ಹೊರಗೆ ಬಂದಿಲ್ಲ. ಮೇ 29 ಕ್ಕೆ ಅಪ್ಪು ಅವರು ಅಗಲಿ ಏಳು ತಿಂಗಳಾಗಿರುವುದರಿಂದ ಪುನೀತ್ ಕುಟುಂಬಸ್ಥರು ಹಾಗೂ ಆಪ್ತರು ಪುನೀತ್ ಅವರ ಪುಣ್ಯಭೂಮಿಗೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಅಪ್ಪು ಅಗಲಿದ...

12 ಕಿ.ಮೀ ಉದ್ದದ ರಸ್ತೆಗೆ ಅಪ್ಪು ಹೆಸರಿನ ನಾಮಫಲಕ ಅಳವಡಿಕೆ.!

ಅಪ್ಪು ಅವರು ಕನ್ನಡ ಚಿತ್ರರಂಗದ ಅದ್ಬುತ ಕಲಾವಿದ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದು, ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂತರ ಪುನೀತ್ ಅವರು 'ಅಪ್ಪು' ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ ಅಗಲಿದ ಬಳಿಕ ಅಪ್ಪು...

Release ಆಯ್ತು ಜೇಮ್ಸ್ ಚಿತ್ರದ ವಿಶೇಷ ಪೋಸ್ಟರ್, ಸೈನಿಕನಾಗಿ ಅಪ್ಪು ಸೂಪರ್.

ಪುನೀತ್ ರಾಜ್‌ಕುಮಾರ್ ಕೊನೆಯದಾಗಿ ನಟಿಸಿರುವ ಜೇಮ್ಸ್ ಚಿತ್ರದ ವಿಷೇಶ ಪೋಸ್ಟರ್ ಇಂದು ಚಿತ್ರತಂಡ ಬಿಡುಗಡೆ ಮಾಡಿದ್ದು, ಅಭಿಮಾನಿಗಳ ಮನಗೆದ್ದಿದೆ. ಗಣರಾಜ್ಯೋತ್ಸವದ ದಿನವಾದ ಇಂದೇ ಅಪ್ಪು ಸೈನಿಕನ ಲುಕ್‌ನಲ್ಲಿರುವ ಪೋಸ್ಟರ್ ತೆರೆಕಂಡಿರುವುದು ಅಭಿಮಾನಿಗಳಿಗೆ ಕುಷಿತಂದು ಕೊಟ್ಟಿದೆ, ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್ ಎನ್ನುವ ಸಾಲುಗಳು ಗಮನಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪೋಸ್ಟರ್ ಶೇರ್ ಮಾಡುತ್ತಿದ್ದಾರೆ....

ಅಪ್ಪು ಮಾಡಬೇಕಿದ್ದ ದಿನಕರ್ ಸಿನಿಮಾದಲ್ಲಿ ಈಗ ಯುವರಾಜ್ ಕುಮಾರ್..!

www.karnatakatv.net:ದಿನಕರ್ ತೂಗುದೀಪ ಶ್ರೀನಿವಾಸ್ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಡೈರೆಕ್ಟರ್. ಒಳ್ಳೆಯ ಕಥೆ ತಯಾರಿಮಾಡಿಕೊಂಡು ಅಪ್ಪು ಜೊತೆ ಸಿನಿಮಾ ಮಾಡಲು ಸಿದ್ದರಿದ್ದರು. ಈ ಬಗ್ಗೆ ಜಯಣ್ಣ ಬ್ಯಾನೆರ್ ಅಡಿಯಲ್ಲಿ ದಿನಕರ್ ಕಥೆಬಗ್ಗೆ ಮಾತುಕಥೆಗಳು ನಡೆದಿತ್ತು. ನಿರ್ಮಾಪಕರಾದ ಜಯಣ್ಣ-ಭೋಗಣ್ಣ ಕಥೆಯನ್ನು ಒಪ್ಪಿಕೊಂಡಿದ್ದರು. ಈ ಕಥೆಗೆ ನಾಯಕನಾಗಿ ಪುನೀತ್ ರಾಜ್‌ಕುಮಾರ್ ಅವರಬಳಿ ಚರ್ಚೆನಡೆಸಲಾಗಿತ್ತು. ಪುನೀತ್ ಕೂಡ ಕಥೆಯನ್ನು ಒಪ್ಪಿಕೊಂಡು ಸಿನಿಮಾ...

ಅಪ್ಪು ಡೈಲಾಗ್ ಹೇಳಿದ್ರೆ ಹಾವಳಿ…ಸ್ಟೆಪ್ ಹಾಕಿದ್ರೆ ದೀಪಾವಳಿ…ಹೇಗಿದೆ ನೋಡಿ ‘ಯುವರತ್ನ’ನ ಮತ್ತೊಂದು ಟ್ರ್ಯಾಕು..?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾ ರಿಲೀಸ್ ಗೂ ಮೊದ್ಲೇ ಸಖತ್ ಹವಾ ಎಬ್ಬಿಸ್ತಿದೆ. ಈಗಾಗ್ಲೇ ಟೀಸರ್ ಹಾಗೂ ಪವರ್ ಆಫ್ ಯೂತ್ಸ್ ಸಾಂಗ್ ಮೂಲಕ ಕ್ರೇಜ್ ಸೃಷ್ಟಿಸಿರುವ ಯುವರತ್ನದ ಮತ್ತೊಂದು ಟ್ರ್ಯಾಕ್ ಬೊಂಬಾಟ್ ಆಗಿ ಮೂಡಿ ಬಂದಿದೆ. https://twitter.com/SanthoshAnand15/status/1364556576590192642?s=20 'ಊರಿಗೊಬ್ಬ ರಾಜ' ಎನ್ನುವ ಹಾಡಿನಲ್ಲಿ ಪವರ್...

ಕಾಶ್ಮೀರಕ್ಕೆ ಪವರ್ ಸ್ಟಾರ್ ಪುನೀತ್ ಪ್ರಯಾಣ…! ಕಾರಣವೇನು…?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ‌ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಈ ನಡುವೆ ಅಪ್ಪು ಕಾಶ್ಮೀರಕ್ಕೆ ಹೊರಟಿದ್ದಾರೆ. ಅಷ್ಕಕ್ಕೂ‌ ಪುನೀತ್ ಕಾಶ್ಮೀರಕ್ಕೆ ಪ್ರಯಾಣ ಬೆಳೆಸ್ತಿರುವುದು‌ ಜೇಮ್ಸ್ ಸಿನಿಮಾ ಶೂಟಿಂಗ್ ಗಾಗಿ. ಈಗಾಗ್ಲೇ ಉತ್ತರ‌ಕರ್ನಾಟಕದ ಹಲವು ಭಾಗಗಳಲ್ಲಿ ಶೂಟಿಂಗ್ ಮುಗಿಸಿರು‌ವ ಜೇಮ್ಸ್...

‘ಹಾಸ್ಟೆಲ್ ಹುಡುಗರ’ ಹಾವಳಿಗೆ ನಸು ನಕ್ಕ ಕಿಚ್ಚ… ಬುರ್ಜ್ ಖಲೀಫ್ ಗೂ ಎತ್ತರದಲ್ಲಿ ಟೀಸರ್ ಲಾಂಚ್…

ಒಂದು ಸಿನಿಮಾದಲ್ಲಿ ಪ್ರಮೋಷನ್ ವಿಧಾನ ಇದೀಯಲ್ಲ ಅದು ಬಹಳ ಮುಖ್ಯ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾ ಇಲ್ಲೊಂದು ಸಿನಿಮಾ ಮಾಡ್ತಿರುವ ಪ್ರಮೋಷನ್ ನೋಡಿ ಗಾಂಧಿನಗರ ಫಿದಾ ಆಗಿದೆ. ಅಷ್ಟಕ್ಕೂ ಇಷ್ಟೆಲ್ಲಾ ಹಾವಳಿ ಎಬ್ಬಿಸಿರುವುದು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ. ಮೌಂಟ್ ಎವರೆಸ್ಟ್ ನಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಚಳಿ ತೋರಿಸಿದ್ದ ಹಾಸ್ಟೆಲ್ ಹುಡುಗರು ಇದೀಗ...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img