Spiritual: ಯಾರೂ ಕೂಡ ಪ್ರದೀಪ್ ಈಶ್ವರ್ ಅಂಥ ಹುಡುಗ, ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅಂಥವರನ್ನು ಸೋಲಿಸಿ, ಚಿಕ್ಕಬಳ್ಳಾಪುರದ ಶಾಸಕ ಪಟ್ಟಕ್ಕೇರುತ್ತಾರೆಂದು ಊಹಿಸಿರಲಿಲ್ಲ. ತಮ್ಮದೇ ಅಕಾಡೆಮಿ ಮೂಲಕ ಹೆಸರು ಮಾಡಿದ್ದ ಪ್ರದೀಪ್, ಇದೀಗ ಶಾಸಕರಾಗಿ, ತಮ್ಮ ಭಾಷಣ, ಕೆಲಸದಿಂದ ಸದ್ದು ಮಾಡುತ್ತಿದ್ದಾರೆ.
ಇವರ ಬಗ್ಗೆ ಜ್ಯೋತಿಷಿಗಳಾದ ನಾರಾಯಣ ರೆಡ್ಡಿ ಗುರೂಜಿ ಮಾತನಾಡಿದ್ದು, ಪ್ರದೀಪ್ ಈಶ್ವರ್‌ಗೆ ಧ್ವಜ ಕೀರ್ತಿ ಯೋಗ...