ರಾಜಕೀಯ ಸುದ್ದಿ : ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ತಾವು ಘೋಷಿಸಿರುವ ಗ್ಯಾರಂಟಿಗಳನ್ನು ಕೆಲವನ್ನು ಮಾಡಿ ನುಡಿದಂತೆ ನಡೆದ ಸರ್ಕಾರವೆಂದು ಕಾಂಗ್ರೆಸ್ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಬಡವರ ದೀನ ದಲಿತರ, ರೈತರ ಪರವಾದ ಸರ್ಕಾರವೆಂದು ಪದೇಪದೇ ನಿರೂಪಿಸುತ್ತಿದೆ.
ಇದರ ಬೆನ್ನಲ್ಲೆ ಸಿದ್ದರಾಮಯ್ಯ ಸರ್ಕಾರ ಈಗ ಮಹಿಳೆಯರಿಗೆ ಅನುಕೂಲವಾಗುವಂತಹ ಯೋಜನೆಯಿಂದುನ್ನು ಜಾರಿ ಮಾಡಿದ್ದು "ಸದೃಢ ರಾಷ್ಟ್ರಕ್ಕಾಗಿ ಸ್ವಸ್ಥ...