https://www.youtube.com/watch?v=pjTozXWP8cQ&t=19s
ಮಿಯಾಮಿ: ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅತ್ಯದ್ಭುತ ಪ್ರದರ್ಶನ ನೀಡಿ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸನ್ ಅವರನ್ನು ಮಣಿಸಿ ಅಚ್ಚರಿ ನೀಡಿದರು. ಆದರೆ ಅಗ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಇಲ್ಲಿ ಮುಕ್ತಾಯವಾದ ಚೆಸ್ ಟೂರ್ನಿಯಲ್ಲಿ ಪ್ರಜ್ಞಾನಂದ ಫೈನಲ್‍ನಲ್ಲಿ ನೇರ ಮೂರು ಗೇಮ್‍ಗಳನ್ನು ಗೆದ್ದರು. ನಂತರ ಟೈಬ್ರೇಕ್‍ನಲ್ಲಿ ಎರಡನ್ನು ಗೆದ್ದು 4-2 ಅಂಕಗಳಿಂದ...