ಪ್ರಜ್ವಲ್ ರೇವಣ್ಣ ಹುಟ್ಟುಹಬ್ಬದ ದಿನವೇ ಜೈಲಿನಲ್ಲಿ ಕೂಲಿ ಕೆಲಸ ಆರಂಭವಾಗಿದೆ. ಕಳೆದ ವರ್ಷ ಆರೋಪಿ, ಈ ವರ್ಷ ಅಪರಾಧಿಯಾಗಿದ್ದಾರೆ. ಹೌದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ 35ನೇ ಹುಟ್ಟುಹಬ್ಬವನ್ನು ಕೈದಿಯಾಗಿ, ಕೂಲಿ ಕೆಲಸದೊಂದಿಗೆ ಜೈಲಿನಲ್ಲಿ ಆಚರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಹುಟ್ಟುಹಬ್ಬದ ವಿಡಿಯೋ ಈಗ ವೈರಲ್ ಆಗಿದ್ದು, ಶಿಕ್ಷೆಯ ವಿರುದ್ಧ ಹೈಕೋರ್ಟ್‌ಗೆ...