mandya
ದಿಶಾ ಸಭೆಯಲ್ಲಿ ಗೋ ಹತ್ಯೆ ವಿಚಾರ ಚರ್ಚೆ
ಜಿ.ಪಂ ಹೇಮಾವತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆರೈತರು ಅವರ ಉಪಯೋಗಕ್ಕಾಗಿ ಜಾನುವಾರುಗಳನ್ನ ತೆಗೆದುಕೊಂಡು ಹೋಗುತ್ತಾರೆ .ಸುಖಾ ಸುಮ್ಮನೆ ಅವರನ್ನ ಹಿಡಿದು ತೊಂದರೆ ಕೊಡುತ್ತಿದ್ದಾರೆ ಪೊಲೀಸ್ ಇಲಾಖೆಯವರು ಇದನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದ ಸಂಸದ ಪ್ರಜ್ವಲ್ ರೇವಣ್ಣ.
ರೈತರು ಗಂಡು ಕರುಗಳನ್ನ ಸಾಕಲಾಗದೆ ಬೀದಿಯಲ್ಲಿ ಬಿಡುತ್ತಿದ್ದಾರೆ ಎಂದು ಮಧ್ಯಪ್ರವೇಶಿಸಿದ ಅರಸೀಕೆರೆ ಶಾಸಕ...
ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ
ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್ ಡಿ ರೇವಣ್ಣ ಉಪಸ್ಥಿತಿ ಡಿಸಿ ಅರ್ಚನಾ, ಸಿಇಒ ಕಾಂತರಾಜ್, ಎಸ್ಪಿ ಹರಿರಾಂ ಶಂಕರ್ ಭಾಗಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ನಡೆಸುತ್ತಿರುವ ಸಂಸದರು
ಹಾಸನ- ದಿಶಾ ಸಭೆಯಲ್ಲಿ ಸದ್ದುಮಾಡಿದ ಹಾಸನದ ಬಾರ್ ವಿಚಾರ
ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆಯುತ್ತಿರೊ ಜಿಲ್ಲಾ ಅಭಿವೃದ್ಧಿ...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...