International News: ವಾಷಿಂಗ್ಟನ್: ಭಾರತೀಯ ಅಮೇರಿಕಾ ಸಂಸದೆ ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಳಿಸಿ ಚುಡಾಯಿಸಿದ ವ್ಯಕ್ತಿಯೋರ್ವನಿಗೆ 364 ದಿನಗಳ ಜೈಲುವಾಸ ನೀಡಿ ಅಲ್ಲಿನ ನ್ಯಾಯಾಲಯ ಆದೇಶಿಸಿದೆ.
ಕಾಂಗ್ರಸ್ ರಾಜಕಾರಣಿಯಾಗಿರುವ ಪ್ರಮೀಳಾ ಅವರನ್ನು ಹ್ಯಾಂಡ್ ಗನ್ ಹಿಡಿದು ಬ್ರೆಟ್ ಪೋರ್ಸೆಲ್ ಎಂಬಾತ ಹಿಂಬಾಲಿಸಿದ್ದ. ಜೀವ ಬೆದರಿಕೆಯನ್ನು ಆತ ಹಾಕಿದ್ದ ಎನ್ನಲಾಗಿದೆ. ಈತನನ್ನು ಬಂದಿಸಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು....