ಬಿಗ್ ಬಾಸ್ ಕನ್ನಡ ಸೀಸನ್ 8
ಪ್ರಶಾಂತ್ ಸಂಬರಗಿ ಕಾಲೇಜು ದಿನಗಳಲ್ಲಿ ವಿವಾಹಿತ ಮಹಿಳೆಗೆ ಪ್ರಪೊಸ್ ಮಾಡಿದ್ದೆ ಏಂದು ಹೇಳಿಕೊಂಡಿದ್ದಾರೆ ; ನೆನ್ನೆ ನಡೆದ ಬಿಗ್ ಬಾಸ್ನ ಟಾಸ್ಕ್ ಒಂದರಲ್ಲಿ ಈ ರೀತಿ ಹೇಳಿಕೆಯೊಂದನ್ನು ನೀಡಿದ್ದಾರೆಬಿಗ್ ಬಾಸ್ ಎಂದರೆ ಮೊಜು ಮಸ್ತಿ ಮನೊರಂಜನೆ ಇವೆಲ್ಲವು ಕೂಡಿರುತ್ತೆ .ಪ್ರಶಾಂತ್ ತನ್ನ ಕಾಲೇಜಿನ ಕ್ಷಣಗಳನ್ನು ಮೆಲುಕುಹಾಕ್ಕಿದ್ದಾರೆ ....
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ದಿಯಾಗ್ತಿರೋ ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸ್ ಕಮಿಷನರ್ಗೆ ಫಿಲಂ ಚೇಂಬರ್ ದೂರು ನೀಡಿದೆ.
https://www.youtube.com/watch?v=bJLNwAiwaL8
ಡ್ರಗ್ ಪ್ರಕರಣಕ್ಕೆ ಸ್ಯಾಂಡಲ್ವುಡ್ ನಂಟು ಆರಂಭವಾದಾಗಿನಿಂದ ಪ್ರಶಾಂತ್ ಸಂಬರಗಿ ಸ್ಫೋಟಕ ಹೇಳಿಕೆಯನ್ನ ನೀಡ್ತಾನೇ ಇದ್ದಾರೆ. ಹೀಗಾಗಿ ಸಂಬರಗಿ ವಿರುದ್ಧ ತಿರುಗಿ ಬಿದ್ದಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸ್ ಆಯುಕ್ತರಿಗೆ ದೂರು...
ಡ್ರಗ್ ಮಾಫಿಯಾ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡ್ತಿರೋ ಪ್ರಶಾಂತ್ ಸಂಬರಗಿ ಚಿತ್ರೋದ್ಯಮಿಯೇ ಅಲ್ಲ ಎಂಬ ಸಾ.ರಾ ಗೋವಿಂದು ಹೇಳಿಕೆಗೆ ಸಂಬರಗಿ ಖಾರವಾಗೇ ಪ್ರತಿಕ್ರಯಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಬರಗಿ ಸತ್ಯ ಹೇಳೋಕೆ ಚಿತ್ರೋದ್ಯಮದ ನಂಟಿನ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಚಿತ್ರರಂಗಕ್ಕೆ ಕಾಲಿಡಬೇಕು ಅಂತಾ 2000ನೇ ಇಸ್ವಿಯಲ್ಲೇ ಕನಸು ಕಂಡಿದ್ದೆ. ಆದರೆ ಕಾರಣಾಂತರಗಳಿಂದ...
ಯಾರೋ ಮಾಡಿರುವ ತಪ್ಪಿಗೆ ಕನ್ನಡ ಚಿತ್ರರಂಗವನ್ನ ದೂಷಿಸಬೇಡಿ ಅಂತಾ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಗುಡುಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಟನೆಯನ್ನೇ ನಂಬಿ ಬಂದವರು ಯಾರೂ ಕೆಟ್ಟದಾರಿ ತುಳಿದಿಲ್ಲ. ಆದರೆ ಕೆಲವರು ತೆವಲಿಗಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂಥವರಿಂದ ಎಲ್ಲರಿಗೂ ಕೆಟ್ಟ ಹೆಸರು ಬರ್ತಿದೆ ಅಂತಾ ಕೆಂಡಕಾರಿದ್ರು.
https://www.youtube.com/watch?v=Ww4kaZI3iYQ
...