Political News: ರಾಜಕೀಯದಲ್ಲಿ ಸೋಲು ಗೆಲುವುಗಳು ಸಾಮಾನ್ಯ ಅನ್ನೋದನ್ನ ನಾವು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕು. ಅದರಲ್ಲಿ ಕೆಲವೊಂದು ಬಾರಿ ಈ ಎರಡೂ ಸಹ ಅನಿರೀಕ್ಷಿತವಾಗಿಯೂ ಹಾಗೂ ಇನ್ನು ಕೆಲ ಸಂದರ್ಭಗಳಲ್ಲಿ ಈ ಸೋಲುಗಳೇ ನಿರೀಕ್ಷಿತವಾಗಿ ಎದುರಾಗಿ ಬಿಡುತ್ತವೆ. ಇದೇ ರೀತಿಯ ಸನ್ನಿವೇಶವನ್ನ ನಾವು ದೆಹಲಿ ರಾಜಕೀಯ ವ್ಯವಸ್ಥೆ ಹಾಗೂ ಇತ್ತೀಚಿಗೆ ಹೊರಬಿದ್ದ ಫಲಿತಾಂಶವನ್ನ ಗಮನಿಸಿದಾಗ...