Thursday, November 27, 2025

priya krishna

ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಗೆ ಕುತ್ತು..!? ಡಿಕೆ ನಾಯಕತ್ವಕ್ಕೆ ಪಟ್ಟು!?

ಕರ್ನಾಟಕ ಕಾಂಗ್ರೆಸ್​​ ನಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಧಗಧಗಿಸ್ತಿದೆ. ರಣದೀಪ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ರೂ, ಆಂತರಿಕ ಕಲಹ, ಭಿನ್ನಾಭಿಪ್ರಾಯ, ಗೊಂದಲ ಬಗೆಹರಿಸಲು ತಿಣುಕಾಡುತ್ತಿದ್ದಾರೆ. ಅಸಮಾಧಾನಿತರ ನಾಯಕತ್ವ ಬದಲಾವಣೆ ಬೇಡಿಕೆ, ಸುರ್ಜೇವಾಲರನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಮೈಸೂರಿನಲ್ಲಿ ಡಿಕೆಶಿ ಕೈ ಹಿಡಿದುಕೊಂಡಿದ್ದ ಸಿದ್ದರಾಮಯ್ಯ, ಒಗ್ಗಟ್ಟಿನ ಪ್ರದರ್ಶನ ಮಾಡಿದ್ರು. ಬಳಿಕ ಮುಂದಿನ 5 ವರ್ಷ ನಾನೇ ಸಿಎಂ ಅಂತಾ ಸಿದ್ದು...

ಡಿಕೆ ‘ಕೈ’ ಮೇಲೆತ್ತಿದ್ದೇಕೆ ಸಿದ್ದು? ಜೋಡೆತ್ತು ಏನಿದರ ಗುಟ್ಟು?

ಸೆಪ್ಟೆಂಬರ್ ಕ್ರಾಂತಿ, ಶಾಸಕರ ಸಿಟ್ಟು ಕಾಂಗ್ರೆಸ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಬಿ.ಆರ್ ಪಾಟೀಲ್ ಅವರ ನೇರ ನುಡಿ ಒಂದು ಕಡೆಯಾದ್ರೆ, ಸಚಿವ ಕೆ.ಎನ್ ರಾಜಣ್ಣ ಅವರ ಬದಲಾವಣೆಯ ಸುಳಿವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆಂತರಿಕ ಅಸಮಾಧಾನದ ಒಳ ಬೇಗುದಿ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಬೆಂಗಳೂರಿಗೆ ಬಂದಿದ್ದಾರೆ. ಬದಲಾವಣೆಯ ಸುಳಿವಿನ ಮಧ್ಯೆ...

‘ಕೈ’ ಕಲಹಕ್ಕೆ ಸುರ್ಜೇವಾಲ ‘6’ ಮದ್ದು! – ಉಸ್ತುವಾರಿ ಮೀಟಿಂಗ್ ರಹಸ್ಯ?

ಬಿ.ಆರ್. ಪಾಟೀಲ್, ರಾಜು ಕಾಗೆ ಸೇರಿದಂತೆ ಸ್ವಪಕ್ಷೀಯರ ಬಹಿರಂಗ ಹೇಳಿಕೆಗಳು ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಆಂತರಿಕ ಕಲಹ, ಅಸಮಾಧಾನಕ್ಕೆ ಮದ್ದು ಅರೆಯಲು ದೆಹಲಿ ವರಿಷ್ಠರು ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದಿನಿಂದ 3 ದಿನಗಳ ಕಾಲ ಅಸಮಾಧಾನಿತ ಶಾಸಕರ ಜೊತೆ ಒನ್ ಟು ಒನ್‌ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಪಾಳಯದಲ್ಲಿ ಈ ಸರಣಿ ಸಭೆಗಳು...

ಮನೆ ಮನೆಗೆ ಸುತ್ತಾಡುತ್ತಿರುವ ಪ್ರಿಯಾಕೃಷ್ಣ

ಗೋವಿಂದರಾಜನಗರ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ಪ್ರತಿ ವಾರ್ಡ್​ ಗೆ ಭೇಟಿ ನೀಡ್ತಿದ್ದಾರೆ. ಕಾವೇರಿ ಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಬಾವಿ ವಾರ್ಡ್​, ಅಗ್ರಹಾರದಾಸರಹಳ್ಳಿ ವಾರ್ಡ್, ಮಾರೇನಹಳ್ಳಿ ವಾರ್ಡ್​ ಸೇರಿ ಎಲ್ಲಾ ವಾರ್ಡ್​ಗಳ ಮನೆ ಮನೆಗೆ ಭೇಟಿ ನೀಡ್ತಿದ್ದಾರೆ. ಸ್ಥಳೀಯ ಮುಖಂಡರ ಜೊತೆ ಮನೆ ಮನೆಗೆ...

ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನ್ನದಾಸೋಹ ಏರ್ಪಡಿಸಿದ ಪ್ರಿಯಾ ಕೃಷ್ಣ

State News: ಪ್ರತಿವರ್ಷದಂತೆ 2023ರ ವರ್ಷದ ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಕಾಂಗ್ರೆಸ್ ಟಿಕಟ್ ಆಕಾಂಕ್ಷಿ ಪ್ರಿಯಾ ಕೃಷ್ಣ ಅನ್ನದಾಸೋಹ ಏರ್ಪಡಿಸಿ, ಯಾತ್ರಿಗಳಿಗೆ ಶುಭ ಹಾರೈಸಿದರು.ಅನೇಕ ಭಕ್ತರು ದಾಸೋಹದಲ್ಲಿ ಪಾಲ್ಗೊಂಡರು. https://karnatakatv.net/banglore-jds-mla-r-manjunath-news/ https://karnatakatv.net/ambedkar-guddali-pooja-m-sathish-reddy/ https://karnatakatv.net/shira-rajesh-gowda-with-fest/
- Advertisement -spot_img

Latest News

ಹಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಅವರ ₹450 ಕೋಟಿ ಆಸ್ತಿ ಯಾರ ಪಾಲಾಗತ್ತೆ?

ಹಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದ ನಂತರ, ಅವರ ಸುಮಾರು ₹450 ಕೋಟಿ ಮೌಲ್ಯದ ಆಸ್ತಿ ಯಾರಿಗೆ ಸೇರುತ್ತದೆ? ಎಂಬ ಪ್ರಶ್ನೆ ಅಭಿಮಾನಿಗಳಲ್ಲೂ, ಬಾಲಿವುಡ್...
- Advertisement -spot_img