www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಒಂದು ತಿಂಗಳು ಆಗುತ್ತಿದೆ ಆದರೆ ಅವರ ನೆನಪುಗಳು ಇನ್ನೂಕೂಡ ಎಲ್ಲರಲ್ಲಿ ಕಾಡುತ್ತಿದೆ.
ಪುನೀತ್ ಅವರು ನಟನೆ, ಹಾಡುವುದರ ಜೊತೆಗೆ ಯುವ ಪ್ರತಿಭೆಗಳನ್ನು ಬೆಂಬಲಿಸಲು ಪಿ,ಅರ್,ಕೆ ಪ್ರೊಡಕ್ಷನ್ಸ್ ಹಾಗೂ ಪಿ, ಆರ್,ಕೆ ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರೇ ಒಬ್ಬ ದೊಡ್ಡ ನಟರಾಗಿದ್ದರು ಪಿ,ಆರ್,ಕೆ ಸಂಸ್ಥೆಯ ಮೂಲಕ ಪ್ರತಿಭಾನ್ವಿತ...