www.karnatakatv.net: ರಾಯಚೂರು: ಸರ್ಕಾರಿ ಶಾಲೆ ಹೆಸರಿಗೆ ಮಾತ್ರ, ಆದ್ರೆ ಅಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ಅಲ್ಲಿನ ಮಕ್ಕಳಿಗೆ ದೊರೆಯುತ್ತಿಲ್ಲ ಅಂತ ಗ್ರಾಮಸ್ಥರು ಬೆಸರವ್ಯಕ್ತಪಡಿಸಿದ್ದಾರೆ.
ರಾಯಚೂರು ತಾಲ್ಲೂಕಿನ ಅಮರಾವತಿ ಪೋತಗಲ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೂ ಇಲ್ಲ.. ಮೂಲಭೂತ ಸೌಕರ್ಯಗಳೂ ಇಲ್ಲ.. ತಿಪ್ಪೆ ಗುಂಡಿಯಂತಿರೋ ಈ ಶಾಲೆಗೆ ಬಡ ಮಕ್ಕಳು ಕಲಿಯಬೇಕು ಅಂತ ಬಂದರೂ...