www.karnatakatv.net :ಹುಬ್ಬಳ್ಳಿ: ದೇಶದ ರಾಜಧಾನಿ ದೆಹಲಿಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪೊಲೀಸ್ ಕಾನ್ ಸ್ಟೇಬಲ್ ಸಾಬಿಯಾ ಸೈಫಿ ಮಹಿಳೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಅತ್ಯಾಚಾರ ಮಾಡಿ, ಕೊಲೆ ಮಾಡಿರುವುದನ್ನು ಖಂಡಿಸಿ ಹುಬ್ಬಳ್ಳಿಯ ಸೋನಿಯಾ ಗಾಂಧಿನಗರ ಬಿಡನಾಳದ ನಾಗರಿಕರು ಮೆಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಸಾಬಿಯಾ ಸೈಪಿಯ ಮೇಲೆ ನಡೆದ ಅತ್ಯಾಚಾರ ಹಲ್ಲೆ...