https://www.youtube.com/watch?v=4ky9cCrfRtQ
ರೌಡಿಗಳ ಚಲನ ವಲನದ ಮೇಲೆ ಪೊಲೀಸರು ನಿಗಾ ಇಡುತ್ತಾರೆ. ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೇ ಕಾನೂನು ರೀತಿಯಲ್ಲಿ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಎಸ್ಪಿ ಇಶಾ ಪಂತ್ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರಕ್ತಸಿಕ್ತ ಚರಿತ್ರೆ ಸಾರಿದ ಭೀಮಾ ತೀರದಲ್ಲಿ ಪ್ರಥಮ ಬಾರಿಗೆ ಎಸ್ಪಿ ಇಶಾ ಪಂತ್ ರೌಡಿ ಪರೇಡ್ ನಡೆಸುವ ಮೂಲಕ ಪುಡಾರಿಗಳಿಗೆ ಖಡಕ್...
ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇವತ್ತಿಗೆ ಸರಿಯಾಗಿ ೮ ವರ್ಷ. ೨೦೧೪ರ ಚುನಾವಣೆ ದೇಶದ ಇತಿಹಾಸಲ್ಲೇ ಹೊಸ ದಾಖಲೆ, ಹೊಸ ಮೈಲಿಗಲ್ಲು. ೩೦ ವರ್ಷಗಳ ನಂತರ ಒಂದೇ ಪಕ್ಷಕ್ಕೆ ಬಹುಮತ ಬಂದಿದ್ದು. ಅದಕ್ಕೆ ಕಾರಣ ಮೋದಿ ಅನ್ನೋ ಮ್ಯಾಜಿಕಲ್ ಮ್ಯಾನ್. ಇಂದಿರಾಗಾAಧಿಯAತಹ ಗಟ್ಟಿಗಿತ್ತಿ ಮಾಡಿ ತೋರಿಸಲಾಗದ ಮ್ಯಾಜಿಕ್ಕನ್ನೂ ಮೀರಿದ್ದ ಮೋದಿ ೫ ವರ್ಷಗಳ ಯಶಸ್ವಿ...
ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯಾಗಿ ಬೆಳೆದುನಿಂತಿರುವ ಪಬ್ಲಿಕ್ ಟಿವಿಗೆ ಇಂದಿಗೆ ಹತ್ತು ವರ್ಷಗಳ ಸಂಭ್ರಮ. ಪತ್ರಿಕಾ ಮಾಧ್ಯಮದ ಹಿರಿಯ ವರದಿಗಾರರಾಗಿದ್ದ ಹೆಚ್.ಆರ್ ರಂಗನಾಥ್ ಒಬ್ಬ ಸಾಮಾನ್ಯನಾಗಿ ಹೊಸ ಉದ್ಯಮವನ್ನು ಕಟ್ಟಿ ಬೆಳೆಸಿದ ಪರಿ ಒಂದು ಪ್ರೇರಣಾದಾಯಿ ಕಥೆ. ಸುವರ್ಣನ್ಯೂಸ್‌ನಲ್ಲಿ ಮುಖ್ಯಸ್ಥರಾಗಿ ೨೦೧೦ರವರೆಗೂ ಕೆಲಸ ಮಾಡಿದ ಹೆಚ್.ಆರ್ ರಂಗನಾಥ್ ಇದ್ದದ್ದನ್ನು ಇದ್ದಂತೆ ಹೇಳೋ ನೇರವಾದಿ. ಈ ಕಾರಣದಿಂದಲೇ...
ಪ್ರೀತಿ-ಪ್ರೇಮ ಹೆಸರಲ್ಲಿ ಮೋಸ ಕಾಮನ್. ಅಷ್ಟೇ ಅಲ್ಲ, ಪ್ರೀತಿಯ ನೆಪ ಲೈಂಗಿಕ ದೌರ್ಜನ್ಯಕ್ಕೂ ಕಾರಣವಾಗುತ್ತೆ. ಇದು ಸಹಜವಾಗಿ ಅಲ್ಲಿ ಇಲ್ಲಿ ಕೇಳುತ್ತಿದ್ದ ಸುದ್ದಿ. ಇಲ್ಲೊಬ್ಬ ಕಿರುತೆರೆ...