ಬೆಂಗಳೂರು: ಜನ ಯಾವುದಾದರೂ ಊರನ್ನು ಅಭಿವೃದ್ಧಿ ಆಗಿದೆ ಅಂತ ಗುರುತಿಸುತ್ತಿದ್ದಾರೆ ಎಂದರೆ ಊರಿಗೆ ಕಾಲಿಡುತ್ತಿದ್ದ ಹಾಗೆ ಮೊದಲು ನೋಡೋದು ಊರಿನ ರಸ್ತೆಗಳನ್ನು. ಆದರೆ ಅಂತಹ ರಸ್ತೆಗಳೇ ತಗ್ಗು ಗುಂಡಿಗಳಿಂದ ಕೂಡಿದ್ದರೆ ? ಆ ಊರಲ್ಲಿ ಯಾವುದೆ ಸೌಲಭ್ಯಗಳಿದ್ದರೂ ಲೆಕ್ಕಕ್ಕೆ ಬರುವುದಿಲ್ಲ.ಅಂತದ್ರಲ್ಲಿ ಬೆಂಗಳೂರಿನ ರಸ್ತೆಗಳಲ್ಲೇ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡ್ತಿವೆ ಅಂದ್ರೆ ಏನೇಳಬೇಕು ಹೇಳಿ.
ಹೌದು ಇಡಿ ದೇಶವೇ...
ಹಾವೇರಿ : ನಗರದ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಂದ್ ಇರುವ ಹಿನ್ನೆಲೆ ನಿನ್ನೆ ತಡರಾತ್ರಿ ಊರಿಗೆ ತೆರಳಲು ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕುಳಿತಿದ್ದ ಯುವತಿಯ ಕೈಯಿಂದ ಕಳ್ಳನೊಬ್ಬ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದನು.
ಇದೇ ವೇಳೆ ತಕ್ಷಣ ಎಚ್ಚೆತ್ತುಕೊಂಡ ಯುವತಿ ಓಡಿಹೋಗುತ್ತಿದ್ದ ಕಳ್ಳನನ್ನು ಸ್ವತಃ ಬೆನ್ನತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಕಳ್ಳನ ಕೈಯಿಂದ...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...