Recipe: ನಾವು ಸಾಮಾನ್ಯವಾಗಿ ನಿಂಬೆಹಣ್ಣಿನ ಶರ್ಬತ್‌ನ್ನು ಮನೆಯಲ್ಲಿ ಮಾಡಿ ಕುಡೀತಿವಿ. ಅಥವಾ ಹೊರಗಡೆಯಿಂದ ಸೋಡಾ, ಸ್ಪ್ರೈಟ್ ತಂದು ಕುಡಿತಿವಿ. ಆದರೆ ಇಂದು ನಾವು ಸೋಡಾ, ನಿಂಬೆಹಣ್ಣು ಮತ್ತು ಪುದೀನಾ ಬಳಸಿ ಮಾಡಬಹುದಾದ, ಟೇಸ್ಚಿ ಜ್ಯೂಸ್, ಪುದೀನಾ ಸೋಡಾ ಶರ್ಬತ್ ರೆಸಿಪಿ ಹೇಳಲಿದ್ದೇವೆ.
ಒಂದು ಕಪ್ ಪುದೀನಾ ಎಲೆಯನ್ನು ಜ್ಯೂಸರ್ ಜಾರ್‌ಗೆ ಹಾಕಿ, ಜೊತೆಗೆ ಕೊಂಚ ಕಪ್ಪುಪ್ಪು,...