www.karnatakatv.net : ತಮ್ಮ ಪ್ರೀತಿಯ ಸಹೋದರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಶಿವಣ್ಣ ಭಾವುಕರಾದ್ರು. ಅಂತ್ಯಕ್ರಿಯೆ ಬಳಿಕ ಮಾತನಾಡಿದ ಅವರು, ಅಪ್ಪು ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಯಾವುದೇ ಅಡಚಣೆಯುಂಟಾಗದೆ ನೆರವೇರಿತು.
ಇದಕ್ಕೆ ಅಭಿಮಾನಿಗಳು, ಮಾಧ್ಯಮ, ಸರ್ಕಾರ ಹಾಗೂ ಪೊಲೀಸರಿಗೆ ಧನ್ಯವಾದ. ಇನ್ನು ಅಪ್ಪು ನಮ್ಮ ಜೊತೆ ಇಲ್ಲ ಅಂತ...