Wednesday, December 3, 2025

PunithRajkumar

ರಿಲೀಸ್ ಆಯ್ತು ಅಪ್ಪು ಕೊನೆಯ ಸಿನಿಮಾದ ಮೊದಲ ಸಾಂಗ್

ಇವತ್ತು ನಾಡಿಗೆ ಮಹಾಶಿವರಾತ್ರಿಯಾದ್ರೆ ಅಪ್ಪು ಅಭಿಮಾನಿಗಳಿಗೆ ಅಸಲಿ ಹಬ್ಬ, ಅಪ್ಪು ಇಲ್ಲ ಅನ್ನೋದನ್ನು ಇವತ್ತಿಗೂ ಒಪ್ಪಿಕೊಳ್ಳದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೊದಲ ಟ್ರೇಡ್‌ಮಾರ್ಕ್ ಸಾಂಗ್ ಕೇಳಿ ಥ್ರಿಲ್ ಆಗಿದ್ದಾರೆ. ಚರಣ್‌ರಾಜ್ ಸಂಗೀತದ ಡಾನ್ಸಿಂಗ್ ನಂಬರ್‌ನ್ನು ಶೇಖರ್ ಮಾಸ್ಟರ್ ಕೊರಿಯೋಗ್ರಾಫ್ ಮಾಡಿದ್ದು ಅಪ್ಪು ಸ್ಟೆಪ್ ಝಲಕ್‌ಗಳು ಮಾತ್ರ ಇಲ್ಲಿದ್ದು ಅವ್ರ ಫ್ಯಾನ್ಸ್ಗಳಾಗಿ ರಚಿತಾರಾಮ್, ಆಶಿಕಾ...

ಹರೀಶ ವಯಸ್ಸು 36 ಮಾರ್ಚ್ 4ಕ್ಕೆ ಬಿಡುಗಡೆ

ಮಂಗಳೂರು ಮೂಲದ ಒಂದಷ್ಟು ಕಲಾಪ್ರೇಮಿಗಳೆಲ್ಲ ಸೇರಿ ನಿರ್ಮಿಸಿರುವ ಚಿತ್ರ ಹರೀಶ ವಯಸ್ಸು 36 ಮಾರ್ಚ್ 4ಕ್ಕೆ ಬಿಡುಗಡೆಯಾಗುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡುವ ಜೊತೆಗೆ ನಿರ್ಮಾಪಕ ಲಕ್ಷ್ಮಿಕಾಂತ್ ಅವರು ಹಾಡಿರುವ ಪ್ರೇಮಗೀತೆಯೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಗೀತ ನಿರ್ದೇಶಕನಾಗಿದ್ದ ಗುರುರಾಜ ಜ್ಯೇಷ್ಠ ಅವರು ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ...

ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ “ನೀನೇ ರಾಜಕುಮಾರ”

ಆತ್ಮೀಯ ಮಾಧ್ಯಮ ಬಂಧುಗಳೆ,ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು...

‘ಇಂದಿರಾ’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಪವರ್ ಸ್ಟಾರ್

ನಟಿ ಅನಿತಾ ಭಟ್ ಸಿನಿಮಾ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. ಅನಿತ ಭಟ್ ಕ್ರಿಯೇಷನ್ಸ್ ಅಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಸ್ಥೆಯ ಮೊದಲ ಸಿನಿಮಾವಾಗಿ ‘ಸಮುದ್ರಂ’ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಇದೀಗ ಎರಡನೇ ಚಿತ್ರವಾಗಿ ‘ಇಂದಿರಾ’ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಇಂದಿರಾ ಚಿತ್ರದ ಟೈಟಲ್  ಪೋಸ್ಟರನ್ನು  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್...
- Advertisement -spot_img

Latest News

CM-DCM ರಾಜಕೀಯ ಗೊಂದಲಕ್ಕೆ ತೆರೆ ಎಳೆದ್ರಾ ‘ಪರಂ’?

ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್...
- Advertisement -spot_img