Recipe: ಇಂದು ನಾವು ಪೂರಿ, ಚಪಾತಿಯೊಂದಿಗೆ ಸವಿಯಬಹುದಾದ, ಪಂಜಾಬಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 1 ಕಪ್ ಬಿಳಿ ಕಡಲೆ, 2 ಪಲಾವ್ ಎಲೆ, ಕಪ್ಪು ಏಲಕ್ಕಿ, ಕಾಲು ಕಪ್ ಟೀ ಡಿಕಾಕ್ಷನ್, 4 ಸ್ಪೂನ್ ಎಣ್ಣೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1...