Devotional :
ಒಂದು ದಿನ ಒಬ್ಬ ರಾಜನು ಪುರಿಜಗನ್ನಾಥನ ದರ್ಶನಕ್ಕಾಗಿ ಜಗನ್ನಾಥನ ದೇವಸ್ಥಾನಕ್ಕೆ ಹೋದನು, ಹೋಗುವಷ್ಟರಲ್ಲಿ ಸಂಜೆಯಾಗಿತ್ತು ಅಷ್ಟೊತ್ತಿಗಾಗಲೇ ತಡವಾಗಿತ್ತು, ದೇವಸ್ಥಾವನ್ನು ಮುಚ್ಚುವ ಸಮಯವಾಗಿತ್ತು. ಅಷ್ಟರಲ್ಲಿ ದೇವಸ್ಥಾನದ ಹೂವಿನ ಅಂಗಡಿಯವಳು ಅವಳ ಬಳಿ ಇರುವ ಹೂಗಳನ್ನೆಲ್ಲಾ ಮಾರಿದ ನಂತರ ಒಂದು ಹೂವು ಮಾತ್ರ ಉಳಿದಿತ್ತು. ರಾಜನು ಆ ಹೂವನ್ನು ಕೇಳಿದನು ಅವಳು ಆ ಹೂವನ್ನು ಅವನಿಗೆ...