ಇಡೀ ದೇಶದಲ್ಲಿ ನೀವು ಯಾವುದಾದರೂ ಒಂದು ಕೃಷ್ಣ ದೇವಸ್ಥಾನಕ್ಕೆ ಹೋಗಿರಬಹುದು. ಅಲ್ಲಿ ಕೃಷ್ಣನನ್ನು ಅಷ್ಟೇ, ಅಥವಾ ಕೃಷ್ಣ ರಾಧೆಯನ್ನ ಜೊತೆಯಾಗಿ ಪೂಜಿಸುತ್ತಾರೆ. ಆದ್ರೆ ಒಂದೇ ಒಂದು ದೇವಸ್ಥಾನದಲ್ಲಿ ಮಾತ್ರ ಕೃಷ್ಣನ ಜೊತೆ ಬಲರಾಮ ಮತ್ತು ಸುಭದ್ರೆಯನ್ನ ಪೂಜಿಸುತ್ತಾರೆ. ಆ ದೇವಸ್ಥಾನ ಪುರಿ ಜಗನ್ನಾಥ ದೇವಸ್ಥಾನ. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಅದೇನಂದ್ರೆ ಇಲ್ಲಿ ಕೈಗಳಿಲ್ಲದ...