Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಚಿವ ಆರ್.ಬಿ.ತಿಮ್ಮಾಪುರ, ಸಿಎಂ ಆಗಬೇಕಾದ್ರೆ ಸಿಎಲ್ ಪಿ ನಾಯಕ ಆಗಬೇಕು. ಸಿಎಂ ಆಗೋಕ್ಕೆ ಅದರದೇಯಾದ ಪ್ರೊಸೆಸ್ ಇದೆ. ಸಿಎಂ ಅಗಿ ಸಿದ್ದರಾಮಯ್ಯನವರು ಇದ್ದಾರೆ. ಪ್ರಸ್ತುತ ಅವರು ಈಗ ಸಿಎಂ ಆಗಿ ಸಿದ್ದರಾಮಯ್ಯ ಅವರು ಅಡಳಿತ ನಡೆಸುತ್ತಿದ್ದಾರೆ. ಸಿಎಂ ಬದಲಾವಣೆಯ ಬಗ್ಗೆ ಎಲ್ಲೂ ಚರ್ಚೆ ಇಲ್ಲ. ದಲಿತ ಸಿಎಂಗೆ ನಮ್ಮ...