ಕಷ್ಟ ಅನ್ನೋದು ಎಲ್ಲರಿಗೂ ಬರುತ್ತದೆ. ಹಾಗಂತ ಕಷ್ಟ ಬಂದವರಿಗೆ ದಾನ ಮಾಡಲು ಹೋಗಿ ನಮಗೆ ನಾವು ಕಷ್ಟ ತಂದುಕೊಳ್ಳಬಾರದು. ಕೆಲವರಿಗೆ ಕೊಟ್ಟ ಸಾಲ ವಾಪಸ್ ಪಡೆಯಲು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಇನ್ನು ಕೆಲವರ ಕಥೆ ಕೊಟ್ಟವ್ವ ಕೋಡಂಗಿ, ಇಸ್ಕೋಂಡವ ಈರಭದ್ರ ಅಂದ ಹಾಗಿರುತ್ತೆ. ಹಾಗಾದ್ರೆ ಯಾವ ರಾಶಿಯವರು ಸಾಲದ ಸುಳಿಗೆ ಸಿಲುಕಬಾರದು, ಸಾಲ ಪಡೆಯಬಾರದು...