Film News : ರಚಿತಾರಾಮ್ ಗುಳಿಕೆನ್ನೆ ಚೆಲುವೆ. ಮಳೆ ಅಂದ್ರೆ ತುಂಬಾನೆ ಇಷ್ಟ ಪಡೋ ನಟಿ. ಮಳೆ ಜೊತೆ ಆಟವಾಡುತ್ತಾ ಅಭಿಮಾನಿಗಳಿಗೆ ಸಖತ್ತಾಗಿಯೇ ಸಂತಸ ಪಡಿಸಿದ್ದಾರೆ ತಿಥಲೀ ಬ್ಯೂಟಿ. ಈ ನಟಿಯ ಆಟಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಏನೇನ್ ಹೇಳಿದ್ಧಾರೆ ಗೊತ್ತಾ ನೀವೆ ನೋಡಿ……
ಮಳೆ ಹನಿಯನ್ನ ಎಂಜಾಯ್ ಮಾಡುತ್ತಿರುವ ಡಿಂಪಲ್ ಕ್ವೀನ್ ತನ್ನ...