Thursday, June 20, 2024

Raghavendra matt

ಮಂತ್ರಾಲಯಕ್ಕೆ ಸುಧಾಮೂರ್ತಿ ಭೇಟಿ

www.karnatakatv : ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ ನೀಡಿ ರಾಯರ ದರ್ಶನ ಪಡೆದರು.  ಮಠದಲ್ಲಿನ ಯತಿಗಳ ಬೃಂದಾವನ ದರ್ಶನ ಮಾಡಿ, ನೂತನವಾಗಿ ಲೋಕಾರ್ಪಣೆಯಾಗಿರುವ ವೇದಾಂತ ಹಾಗೂ ರಾಯರ ಜೀವನದರ್ಶನ ಕುರಿತ ಮಾಹಿತಿ ನೀಡೋ ಹರಿದರ್ಶಿನಿ ಮ್ಯೂಸಿಯಂಗೆ ಭೇಟಿ ನೀಡಿದ್ರು. ಈ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ...

ರಾಯರ ಆರಾಧನಾ ಮಹೋತ್ಸವಕ್ಕೆ ತೆರೆ

www.karnatakatv.net : ಮಂತ್ರಾಲಯ : ಕಲಿಯುಗ ಕಾಮಧೇನು ಶ್ರೀ ಗುರು ರಾಘವೇಂದ್ರರ 350ನೇ ಆರಾಧನಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇಂದು ಉತ್ತರಾರಾಧನೆ ಜರುಗುತ್ತಿದ್ದು ಇದರ ಅಂಗವಾಗಿ ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಭಜನೆ ಸಂಕೀರ್ತನೆ ಕಾರ್ಯಕ್ರಮಗಳು ನಡೆಯುತ್ತಿವೆ. ಬಳಿಕ ಶ್ರೀರಾಘವೇಂದ್ರ ತೀರ್ಥರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಮೂಲಬೃಂದಾವನಕ್ಕೆ ಮಂಗಳಾರತಿಯನ್ನ ಪೀಠಾಧಿಪತಿ ಶ್ರೀಸುಬುಧೇಂದ್ರ...

ಹೊಸ ವರ್ಷದ ಮೊದಲ ದಿನ ರಾಯರ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ರಾಯರ ಭಕ್ತರು ಅನ್ನೋದು ಗೊತ್ತೇ ಇದೆ. ಸಹಜವಾಗಿ ಹುಟ್ಟುಹಬ್ಬ ಹಾಗೂ ಮತ್ತಿತರ ವಿಶೇಷ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಭೇಟಿ ಕೊಡ್ತಾರೆ. ಅದರಂತೆ ಹೊಸ ವರ್ಷದ ಮೊದಲ ದಿನವಾದ ಇಂದು ಜಗ್ಗೇಶ್ ರಾಯರ ದರ್ಶನ ಪಡೆದು ವರ್ಷದ ಮೊದಲ ದಿನವನ್ನು ಬರ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವರ್ಷದ ಮೊದಲದಿನ...
- Advertisement -spot_img

Latest News

North Korea : ಉತ್ತರ ಕೊರಿಯಾಗೆ ಪುಟಿನ್ ಎಂಟ್ರಿ!

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​​ರನ್ನು ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿಯಾಗಿದ್ದಾರೆ. 24 ವರ್ಷಗಳ ಬಳಿಕ ಪುಟಿನ್ ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ರಾಜಧಾನಿ...
- Advertisement -spot_img