Thursday, December 12, 2024

raghavendra rajkumar

Raghavendra rajkumar :”ಚಿನ್ನದ ಮಲ್ಲಿಗೆ ಹೂವೇ” ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ರಾಘಣ್ಣ

ಸಿನಿಮಾ ಸುದ್ದಿ : ಚಿನ್ನದ ಮಲ್ಲಿಗೆ ಹೂವೇ" ಚಿತ್ರದ ಮೂಲಕ ನಿರ್ದೇಶಕಿ ಆರ್‍ನಾ ಸಾಧ್ಯ ಅವರು ಸಿನಿಮಾಕ್ಕೆ ಬಂಡವಾಳ ಹಾಕುವುದರ ಮೂಲಕ ನಿರ್ಮಾಪಕಿಯಾಗಲಿದ್ದಾರೆ. ಇನ್ನು ಈ ಚಿನ್ನದಸ ಮಲ್ಲಿಗೆ ಹೂವೆ ಸಿನಿಮಾವನ್ನು ನವಿಲುಗರಿ ನವೀನ್ ಪಿ.ಬಿ ನಿರ್ದೇಶನ ಮಾಡುತ್ತಿದ್ದು ನಾಯಕನಾಗಿ ಷಣ್ಮುಖ ಗೋವಿಂದರಾಜ್ ನಟಿಸುತ್ತಿದ್ದಾರೆ ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ...

ಹೊಸಪೇಟೆ ಪಟ್ಟಣದಲ್ಲಿ ಅಪ್ಪು ರವರ ಕಂಚಿನ ಪ್ರತಿಮೆ ಅನಾವರಣ.!

https://www.youtube.com/watch?v=vXnkpNjUV7w ಅದು ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು. ಅಂದು ಅಲ್ಲಿ ನಡೆದಿದ್ದ ಹಬ್ಬದ ವಾತಾವರಣವೇ ಇಂದೂ ಸಹ ಸೃಷ್ಟಿಯಾಗಿತ್ತು. ಯಾಕಂದ್ರೆ ಅಲ್ಲಿ ಅಪ್ಪು ಅವರ ಕಂಚಿನ ಪ್ರತಿಮೆಯ ಅನಾವರಣವಾಗಿತ್ತು. ಸಂಜೆಯಿಂದಲೇ ನೆರೆದಿದ್ದ ಅಪ್ಪು ಅಭಿಮಾನಿಗಳ ಹರ್ಷಕ್ಕೆ ಎಲ್ಲೆ ಇರಲಿಲ್ಲ. ಅಪ್ಪು ಅಪ್ಪು ಅಪ್ಪು ಅಂತ ಅಭಿಮಾನಿಗಳ ಜಯಘೋಷ.....ಅಭಿಮಾನಿಗಳನ್ನ ನೋಡೋಕಂತಲೇ ಬಂದಿದ್ದ ರಾಘಣ್ಣ.....ರಾಘಣ್ಣನವರ ಅಮೃತ ಹಸ್ತದಿಂದ ಅನಾವರಣಗೊಂಡಿತು ಅಪ್ಪು ಅವರ...

ಅಪ್ಪು ಪುಣ್ಯ ಭೂಮಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು.!

ಪುನೀತ್ ರಾಜಕುಮಾರ್, ಅವರ ಕುಟುಂಬಸ್ಥರನ್ನ ಮತ್ತು ಅಪಾರ ಅಭಿಮಾನಿಗಳನ್ನ ಅಗಲಿ ಇಂದಿಗೆ 7 ತಿಂಗಳು ಕಳೆದಿದೆ. ಈ ನೋವಿನಿಂದ ಅಪ್ಪು ಅಭಿಮಾನಿಗಳು ಇನ್ನೂ ಕೂಡ ಹೊರಗೆ ಬಂದಿಲ್ಲ. ಮೇ 29 ಕ್ಕೆ ಅಪ್ಪು ಅವರು ಅಗಲಿ ಏಳು ತಿಂಗಳಾಗಿರುವುದರಿಂದ ಪುನೀತ್ ಕುಟುಂಬಸ್ಥರು ಹಾಗೂ ಆಪ್ತರು ಪುನೀತ್ ಅವರ ಪುಣ್ಯಭೂಮಿಗೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿದರು. ಅಪ್ಪು ಅಗಲಿದ...

ರಾಘವೇಂದ್ರ ರಾಜಕುಮಾರ್ ನಟನೆಯ “ರಾಜಿ” ಹಾಡುಗಳ ಬಿಡುಗಡೆ

ಪ್ರೀತಿ ಎಸ್ ಬಾಬು ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಪ್ರೀತಿ ಎಸ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ "ರಾಜಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದವರ್ಷ...

“Khadak hallihudugaru”ಚಿತ್ರದ ಕನ್ನಡಾಭಿಮಾನದ ಗೀತೆ ಬಿಡುಗಡೆ..!

ಹೊಸಬರ ತಂಡವೊಂದು ಹೊಸರೀತಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ.‌ ಆ ಚಿತ್ರಕ್ಕೆ "ಖಡಕ್ ಹಳ್ಳಿ ಹುಡುಗರು" ಎಂದು ಹೆಸರಿಡಲಾಗಿದೆ.‌ ಹಳ್ಳಿ ಹಿನ್ನೆಲೆಯಿಂದ ಬಂದಿರುವ ಎಂ ಯು ಪ್ರಸನ್ನ ‌ಹಳ್ಳಿ ನಿರ್ದೇಶಿಸಲಿರುವ ಈ ಚಿತ್ರದ ಕನ್ನಡಾಭಿಮಾನದ ಹಾಡೊಂದನ್ನು ರಾಘವೇಂದ್ರ ರಾಜಕುಮಾರ್(Raghavendra Rajkumar) ಹಾಡಿದ್ದಾರೆ.‌ ಈ ಹಾಡಿನ ಬಿಡುಗಡೆ ಸಮಾರಂಭ ಗಣರಾಜ್ಯೋತ್ಸವದ ಶುಭದಿನ ನೆರವೇರಿತು. ಖ್ಯಾತ ನಿರ್ಮಾಪಕ ರೆಹಮಾನ್(Rahman...

ಅಪ್ಪುವಿನ 5ನೇ ದಿನದ ಅಂತಿಮ ಕಾರ್ಯ..!

www.karnatakatv.net: ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 5ನೇ ದಿನದ ಹಾಲು ತುಪ್ಪದ ಕಾರ್ಯವನ್ನು ನೇರವೇರಿಸಲಾಗಿದೆ. ನಂತರ ರಾಘವೇಂದ್ರ ರಾಜಕುಮಾಋ ಮಾತನಾಡಿ, ''ಅಪ್ಪು ಇನ್ನೂ ನಮ್ಮ ಜೊತೆ ಇಲ್ಲ ಎಂದು ಹೇಳುವುದು ಅತ್ಯಂತ ದುಃಖ ತರುತ್ತದೆ. ಆದರೆ ಆ ದುಃಖದಲ್ಲೇ ಜೀವನ ಸಾಗಿಸಬೇಕಾಗಿದೆ. ಪುನೀತ್ ಇರುವ ಅವಧಿಯಲ್ಲೇ ಎಲ್ಲಾ ಕೆಲಸಗಳನ್ನೂ ಮಾಡಿ ಹೋಗಿದ್ದಾನೆ....

ರಾಘವೇಂದ್ರ ರಾಜ್ ಕುಮಾರ್ ಪುತ್ರನಿಂದ ಅಪ್ಪು ಅಂತಿಮ ವಿಧಿವಿಧಾನ..!

www.karnatakatv.net : ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತಿಮ ವಿಧಿವಿಧಾನಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಇನ್ನು ಈ ಕಾರ್ಯವನ್ನು ಪುನೀತ್ ರಾಜ್ ಕುಮಾರ್ ರವರ ಹಿರಿಯ ಸಹೋದರ ರಾಘವೇಂದ್ರ ರಾಜ್ ಕುಮಾರ್ ರವರ ಪುತ್ರ ವಿನಯ್ ರಾಜ್ ಕುಮಾರ್ ನೆರವೇರಿಸಲಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಇಬ್ಬರು ಹೆಣ್ಣು...
- Advertisement -spot_img

Latest News

Recipe: ಈ ರೀತಿಯಾಗಿ ಒಮ್ಮೆ ಬಸಳೆ ಸೊಪ್ಪಿನ ಸಾರು ಮಾಡಿ ನೋಡಿ..

Recipe: ಬಸಳೆ ಸೊಪ್ಪು ಸಿಟಿ ಮಂದಿ ಬಳಸೋದು ತುಂಬಾನೇ ಅಪರೂಪ. ಉತ್ತರಕನ್ನಡ, ದಕ್ಷಿಣ ಕನ್ನಡದ ಜನರು ಬಸಳೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ನೀವು ಒಮ್ಮೆ...
- Advertisement -spot_img