Monday, December 22, 2025

Raghu Ramappa

Sandalwood: ಸಿನಿಮಾದಲ್ಲಿ ಲೈಂಗಿಕ ಕಿರುಕುಳ! : Raghu Ramappa Podcast

Sandalwood: ನಟ, ಬಾಡಿ ಬಿಲ್ಡರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಮತ್ತು ರಘು ಇಬ್ಬರೂ 1 ಕ್ಲಾಸ್,  ಬೆಂಚ್ ನಲ್ಲಿ ಕುಳಿತು 3 ವರ್ಷ ಓದಿದ್ದಾರೆ. 1 ಕಾಲೇಜ್‌ನಲ್ಲಿ ಓದಿದ್ದಾರೆ. ಈ ಬಗ್ಗೆ ರಘು ಮಾತನಾಡಿದ್ದಾರೆ. https://youtu.be/GiCbRrLgjA0 ರಿಷಬ್-ರಘು ಹತ್ತಿರದ ಊರಿನವರು. ಅಲ್ಲದೇ ಇಬ್ಬರೂ ಫಿಟ್‌ನೆಸ್ ಫ್ರೀಕ್....

ರಘು ರಾಮಪ್ಪ ನೋಡಿ ಹುಡುಗೀರು ಏನಂತಿದ್ರು?: Raghu Ramappa Podcast

Sandalwood: ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು ಖ್ಯಾತಿಯ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಅವರು, ಈ ವಿಷಯದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. https://youtu.be/jm87JXJTO48 ರಘು ರಾಮಪ್ಪ ಅವರು ರಿಯಾಲಿಟಿ ಶೋ ಸ್ಪರ್ಧಿ, ನಟ, ಬಾಡಿ ಬಿಲ್ಡರ್ ಆಗಿರುವುದರ ಜತೆಗೆ ವ್ಯಂಗ್ಯ ಚಿತ್ರಕಾರ ಕೂಡ ಹೌದು. ಚಿಕ್ಕ ವಯಸ್ಸಿನಿಂದಲೂ ರಘು ಅವರಿಗೆ...

ಸಿನಿಮಾಗೆ ಪೇಮೆಂಟ್ ಕೊಟ್ಟಿಲ್ಲ, ಶೋಕಿಗೆ ಕೆಲ್ಸ ಮಾಡ್ಬೇಡಿ: Raghu Ramappa Podcast

Sandalwood: ನಟ ರಘು ರಾಮಪ್ಪ ಅವರು 15 ವರ್ಷದಿಂದ ಸ್ಯಾಂಡಲ್‌ವುಡ್ ನಲ್ಲಿದ್ದಾರೆ. ಆದರೂ ಅವರಿಗೆ ಈ ಜರ್ನಿ ತೃಪ್ತಿ ನೀಡಿಲ್ಲ ಎಂದಿದ್ದಾರೆ. ಯಾಕೆ ಅಂತಲೂ ಕಾರಣ ಹೇಳಿದ್ದಾರೆ. https://youtu.be/Kldl2m63mDA ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ರಘು ರಾಮಪ್ಪ , ಸಿನಿಮಾ ಶೋಕಿಗಾಗಿ ಮಾಡಬೇಡಿ. ನಿಮ್ಮ ಉದ್ದೇಶ ಉತ್ತಮವಾಗಿರಬೇಕು. ನಮ್ಮ ಟೀಂ ಇದ್ದರೆ, ಆಗ ನಾವು ಸಿನಿಮಾ ಮಾಡಿದರೆ...

ಅವಕಾಶ ಸಿಕ್ಕರೂ ರಘು ರಾಮಪ್ಪ ಬಿಗ್‌ಬಾಸ್‌ಗೆ ಹೋಗದಿರೋದಕ್ಕೆ ಕಾರಣವೇನು..?

Sandalwood: ನಟ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರಿಗೆ ಹಲವು ಬಾರಿ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೂ ಅವರು ಅದನ್ನು ನಿರಾಕರಿಸಿದ್ದರಂತೆ. ಹಾಗಾದ್ರೆ ಯಾಕೆ ರಘು ಬಿಗ್‌ಬಾಸ್‌ಗೆ ಹೋಗೋದಕ್ಕೆ ನಿರಾಕರಿಸಿದ್ರು ಅಂತಾ ಅವರೇ ಹೇಳಿದ್ದಾರೆ ಕೇಳಿ. https://youtu.be/asc9BP54m30 ಈ ಬಗ್ಗೆ ಮಾತನಾಡಿರುವ ರಘು, ಬಿಗ್‌ಬಾಸ್ ಹೋಗೋ ಬದಲು, ಇಲ್ಲೇ ಇದ್ದು ಏನಾದ್ರೂ ಮಾಡೋಣ. ಬೇರೆ ಕೆಲಸ...

ಸ್ವಂತ ದುಡ್ಡಲ್ಲಿ ನಮ್ಮ ಧ್ವಜ ಹಾರಿಸ್ಬೇಕು: Raghu Ramappa Podcast

Sandalwood: ಬಾಡಿ ಬಿಲ್ಡೀಂಗ್ ಬಗ್ಗೆ ಮಾತನಾಡಿರುವ ಕಲಾವಿದ ರಘು ರಾಮಪ್ಪ ಅವರು, ಎಲ್ಲೇ ಹೋದರೂ ನಮ್ಮ ಹಣದಲ್ಲಿ ನಾವು ಧ್ವಜ ಹಾರಿಸಿ ಬರಬೇಕು ಎಂದಿದ್ದಾರೆ. https://youtu.be/j2oBO7g1Dis ರಘು ರಾಮಪ್ಪ ಹೇಳುವುದೇನೆಂದರೆ, ಬಾಡಿ ಬಿಲ್ದೀಂಗ್ ಮಾಡೋದು ತುಂಬಾ ಕಷ್ಟದ ಕೆಲಸ. ಕೆಲವೇ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡಲಾಗುವುದಿಲ್ಲ. ಯಾಕಂದ್ರೆ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, ನಾವು ಅದೇ ರೀತಿ...

ಪ್ರೊಟೀನ್ ಪೌಡರ್ ಡೇಂಜರ್? ಮಕ್ಕಳಾಗಲ್ವಾ?: Raghu Ramappa Podcast

Sandalwood: ಕಲಾವಿದ ಮತ್ತು ಜಿಮ್ ಟ್ರೇನರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪ್ರೋಟೀನ್ ಪೌಡರ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗತ್ತಾ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/5nqeOFa0rE0 ರಘು ರಾಮಪ್ಪ ಹೇಳುವ ಪ್ರಕಾರ, ಇದು ಭ್ರಮೆ. ಪ್ರೋಟೀನ್ ಪೌಡರ್ ಅಂದ್ರೆ, ಹಾಲಿನಿಂದ ಪನೀರ್ ತೆಗೆದು, ಅದನ್ನು ಪೌಡರ್ ಆಗಿ ಬಳಸುವುದೇ ಪ್ರೋಟೀನ್ ಪೌಡರ್. ಆದರೆ ಹಲವರಿಗೆ ಈ...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img