Political News: ಮಂಡ್ಯದಲ್ಲಿಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಡಿ.ರಮೇಶ್ ಸೇರಿ ಜೆಡಿಎಸ್ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಶಾಸಕ ಕದಲೂರು ಉದಯ್ ವಿರುದ್ಧ ಕಿಡಿಕಾರಿದ್ದಾರೆ.
ಈ ವೇಳೆ ಮಾತನಾಡಿರುವ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ದೇವೇಗೌಡ್ರು-ಕುಮಾರಸ್ವಾಮಿ ಬಗ್ಗೆ ಟೀಕೆ ಮಾಡೋ ಮದ್ದೂರು ಶಾಸಕರಿಗೆ ಜ್ಞಾನ ಇಲ್ಲ. ಮದ್ದೂರು ಶಾಸಕರಿಗೆ ಮೂಟೆಗಟ್ಟಲೆ ಹಣ ಎಲ್ಲಿಂದ ಬರುತ್ತೆ? ದಯವಿಟ್ಟು ತಿಳಿಸಿ ಉದಯ್ ಎಂದು...
Political News: ಚಿಕ್ಕ ಮಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ಗೆ ಬೆಂಕಿ ಬಿದ್ದಿದ್ದು, ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬಡಿದ ಗ್ರಹಣ! ಇದು ಪದೇ ಪದೇ ಸಾಬೀತಾಗುತ್ತಲೇ ಬಂದಿದ್ದು, ಇಂದು ಚಂದ್ರ ಗ್ರಹಣವಾಗಿದ್ದರೂ, ರಾಜ್ಯದ ಜನರಿಗೆ ಆಡಳಿತಾತ್ಮಕ ಗ್ರಹಣ ಪ್ರತಿದಿನವೂ ಅನುಭವಕ್ಕೆ ಬರುತ್ತಿದೆ ಎಂದು ಸಿ.ಟಿ. ರವಿ...
Political News: ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ವಿಷಯವಾಗಿ ನೀಡಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಸಿಎಂ ಪ್ರತಿಕ್ರಿಯೆಗೆ ಟ್ವೀಟ್ ಮೂಲಕ ಮರು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಟ್ವೀಟ್ ಇಂತಿದೆ..
ಶ್ರೀಮಾನ್ ಸಿದ್ದರಾಮಯ್ಯನವರೇ, ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ...
Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಸಂದೇಶದಲ್ಲಿ ಮಾತನಾಡಿದ್ದು, ತಾವು ಫಸ್ಟ್ ಟೈಂ ಚುನಾವಣೆ ಎದುರಿಸಿದಾಗ ಏನೇನಾಯ್ತು ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/ybkT3NsrB5I
ಈ ವೇಳೆ ತಮ್ಮ ಪತ್ನಿಯ ಬಗ್ಗೆ ಮಾತನಾಡಿರುವ ರಮೇಶ್ ಕುಮಾರ್, 2023ರಲ್ಲಿ ನಾನು ನನ್ನ ಪತ್ನಿಯನ್ನು ಕಳೆದುಕೊಂಡೆ. ಆ ಬಳಿಕ ನಾನು ಸ್ವಲ್ಪ ಕುಗ್ಗಿ ಹೋದೆ. ಆಕೆ...
Special podcast: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
https://youtu.be/knmwaSeNL7g
ನಮ್ಮ ದೇಶದಲ್ಲಿ ಗೋಡ್ಸೆಯಂಥವರನ್ನು ಪೂಜಿಸುವವರು ಇದ್ದಾರೆ. ಗೋಡ್ಸೆ ಬಂದು ಗಾಂಧಿ ಕಾಲು ಮುಗಿದಾಗ, ಪಾಪ ಹುಡುಗ ಅಂತಾ ಆಶೀರ್ವಾದ ಮಾಡಲು ಹೋದ ಗಾಂಧಿಯನ್ನು ಹತ್ಯೆ ಮಾಡಿದವರನ್ನು ಪೂಜಿಸುವ ಜನ ನಮ್ಮ ದೇಶದಲ್ಲಿದ್ದಾರೆ....
Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕ``ಂಡಾ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದರು.
ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ, ತಮ್ಮ ಹುಟ್ಟೂರಿಗೂ ಹೋಗಿ ಬಂದರು. ಹುಟ್ಟೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಸತ್ಯನಾರಾಯಣ ಪೂಜೆ ಮಾಡಿ, ಅಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ಅನ್ನ ಸಂತರ್ಪಣೆ ನೆರವೇರಿಸಲಾಗಿದೆ.
ಇದೀಗ ರಶ್ಮಿಕಾ ಮತ್ತು ವಿಜಯ್...
Political News: ಶ್ರೀಮಂತರು ಗ್ಯಾರಂಟಿ ಯೋಜನೆಯನ್ನು ಕೈಬಿಡಿ ಎಂದು ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು, ಈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಸಿ.ಟಿ.ರವಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಗ್ಯಾರಂಟಿ ಘೋಷಣೆ ಮಾಡುವಾಗ, ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಬಸ್ಸಲ್ಲಿ ಅತ್ತೆ ಮನೆಗೆ ಹೋಗ್ಬೋದು, ಗಂಡನ ಮನೆಗೆ ಹೋಗ್ಬೋದು, ಅಂತೆಲ್ಲಾ ಬಣ್ಣ...
Political News: ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆ ಬಗ್ಗೆ ಮತ್ತು ದುಬೈನಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮದ ಜತೆ ಮಾತನಾಡಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿರುವ ಅವರು, ಅಮೆರಿಕಾವು ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದ್ದು. ಒಂದೆಡೆ ಶಾಂತಿ ಮಾತ್ರ ಪಠಿಸುವ ಅಮೆರಿಕಾ ಮತ್ತೊಂದೆಡೆ ಯುದ್ಧ ಮಾಡುತ್ತದೆ. ಅಮೆರಿಕಾ ತದ್ವಿರುದ್ಧವಾದ...
Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೋಂಡ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು. ಫೆಬ್ರವರಿ 26ಕ್ಕೆ ಹಸೆಮಣೆ ಏರಿದ್ದಾರೆ.
ರಾಜಸ್ಥಾನದಲ್ಲಿ ಈ ಜೋಡಿ ವಿವಾಹವಾಗಿದ್ದು, ಇವರ ಮದುವೆ ಈಗ ಮನೆ ಮಾತಾಗಿದೆ. ಇವರು ಧರಿಸಿದ ಉಡುಪು, ಇವರಿಬ್ಬರ ಆಭರಣಗಳನ್ನಂತೂ ಜನ ಹೆಚ್ಚು ಮೆಚ್ಚಿದ್ದಾರೆ. ಇಷ್ಟು ದಿನ ಹೆಣ್ಣು ಮಕ್ಕಳಿಗಾಗಿ ಆಭರಣ ಮಾಡಿಸುತ್ತಿದ್ದೆವು,...
Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು ಅಂತ್ಯ ಮಾಡಲು ಇಚ್ಛಿಸಿರುವ ಪತ್ನಿ ಸಂಗೀತಾ, ವಿಜಯ್ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದಾರೆ.
ವಿಜಯ್‌ಗೆ ನಟಿಯ ಜತೆ ಅಫೇರ್ ಇದೆ ಎಂದು ಆರೋಪಿಸಿರುವ ಸಂಗೀತಾ, ಚೆಂಗಲ್‌ಪಟ್ಟು ಫ್ಯಾಮಿಲಿ...