Wednesday, September 16, 2026

Rahul Gandhi

Dharwad News: ಖಾಕಿ ನನ್ನ ತಾಯಿ: ಹೆಚ್ಚುವರಿ ಪೊಲೀಸ ಅಧೀಕ್ಷಕ ನಾರಾಯಣ ಬರಮನಿ

Dharwad News: ಧಾರವಾಡ: ಕಳೆದ 33 ವರ್ಷಗಳಿಂದ ಖಾಕಿ ನನ್ನ ದೇವರು, ತಾಯಿಯಂತೆ ಗೌರವಿಸಿ, ಬದುಕಿದ್ದೇನೆ. ಯುವ ಅಧಿಕಾರಿಗಳು ವೃತ್ತಿಯ ಘನತೆ, ಗೌರವ ಎತ್ತಿ ಹಿಡಿಯುವಂತೆ ಸದಾ ಕಾಲ ಹೆಮ್ಮೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಎಸ್ ಪಿ. ನಾರಾಯಣ ಬರಮನಿ ಅವರು ಹೇಳಿದರು. ಅವರು ನಿನ್ನೆ ಸಂಜೆ ಎಸ್.ಪಿ.ಕಚೇರಿ ಸಭಾಭವನದಲ್ಲಿ ಧಾರವಾಡ ಜಿಲ್ಲಾ ಪೋಲಿಸ ಇಲಾಖೆಯಿಂದ...

Chanakya Neeti : ಹಣಕ್ಕಿಂತಲೂ ಈ ವಿಚಾರಗಳು ಮುಖ್ಯ ಅಂತಾರೆ ಚಾಣಕ್ಯರು

Chanakya Neeti : ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಹಣಕ್ಕಿಂತಲೂ ನಮ್ಮ ಜೀವನದಲ್ಲಿ ಕೆಲವು ವಿಚಾರಗಳು ಮುಖ್ಯವಾಗಿರುತ್ತದೆ ಎಂದಿದ್ದಾರೆ. ಹಾಗಾದ್ರೆ ಆ ವಿಚಾರಗಳಾದರೂ ಏನು ಅಂತಾ ತಿಳಿಯೋಣ ಬನ್ನಿ.. ಸ್ವಾಭಿಮಾನ: ಹಣ ಇದೆ ಎಂದು ನೀವು ಯಾರ ಜತೆಯೂ ಸ್ವಾಭಿಮಾನ...

Chanakya Neeti: ಇಂಥವರನ್ನು ಮನೆಗೆ ಕರಿಯಬೇಡಿ ಅಂತಾರೆ ಚಾಣಕ್ಯರು

Chanakya Neeti : ಯಾರನ್ನಾದರೂ ಮನೆಗೆ ಕರೆದು ಆತಿಥ್ಯ ಮಾಡೋದು ಉತ್ತಮ ಸಂಂಗತಿ. ಆದರೆ ನಾವು ಕೆಲವರನ್ನು ಮಾತ್ರ ಮನೆಗೆ ಕರಿಯಬಾರದು ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಯಾಕೆ..? ಮತ್ತು ಎಂಥವರನ್ನು ಮನೆಗೆ ಕರಿಯಬಾರದು ಅಂತಾ ತಿಳಿಯೋಣ ಬನ್ನಿ.. ನಾಸ್ತಿಕರು: ದೇವರ ಮೇಲೆ ಭಕ್ತಿ ಇಲ್ಲದವನ ಮನಸ್ಸು ಎಂದಿಗೂ ಪರಿಶುದ್ಧವರಿಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು....

Chanakya Neeti: ಇಂಥ ಕೆಲಸಗಳನ್ನು ಮಾಡಿದಷ್ಟು ನಿಮಗೆ ತೃಪ್ತಿಯಾಗುತ್ತೆ ಅಂತಾರೆ ಚಾಣಕ್ಯರು..

Chanakya Neeti: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ನೆಮ್ಮದಿಯಿಂದರಬೇಕಾದರೆ ಕೆಲವು ಕೆಲಸಗಳನ್ನು ಮಾಡಬೇಕು ಮತ್ತು ಆ ಕೆಲಸಗಳು ನಮ್ಮ ಮನಸ್ಸಿಗೆ ತೃಪ್ತಿ ತರುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಆ ಕೆಲಸಗಳೇನು ಅಂತಾ ತಿಳಿಯೋಣ ಬನ್ನಿ.. ದಾನ: ದಾನ...

Spiritual: ಧನ ಸಂಪತ್ತು ವೃದ್ಧಿಗಾಗಿ ಲಕ್ಷ್ಮೀ-ವಿಷ್ಣುವನ್ನು ಈ ರೀತಿ ಪೂಜಿಸಿ..

Spiritual: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಪೂಜೆ ಮಾಡುವ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡಿದರೆ, ಅತೀ ಉತ್ತಮ ಅಂದಿದ್ದಾರೆ. ಹಾಗಾದ್ರೆ ನಾವು ಯಾವ ಕೆಲಸವನ್ನು ಯಾಕಾಗಿ ಮಾಡಬೇಕು ಎಂದು ತಿಳಿಯೋಣ ಬನ್ನಿ.. ಧನ ಸಂಪತ್ತು ವೃದ್ಧಿಗಾಗಿ ನಾವು...

Mahabharatha: ಗಾಂಧಾರಿ ಮಹಾಭಾರತ ಯುದ್ಧದ ಬಳಿಕ ಈ ಇಬ್ಬರಿಗೆ ಶಾಪ ನೀಡಿದ್ದಳು

Mahabharatha: ಮಹಾಭಾರತದಲ್ಲಿ ಬರುವ ಹಲವು ಪಾತ್ರಗಳಲ್ಲಿ ಗಾಂಧಾರಿ ಪಾತ್ರ ಕೂಡ ಪ್ರಮುಖ. ಇಂಥ ಗಾಂಧಾರಿ ಮಹಾಭಾರತ ಯುದ್ಧವಾದ ಬಳಿಕ ಇಬ್ಬರು ಪ್ರಮುಖರಿಗೆ ಶಾಪ ನೀಡಿದ್ದಳು. ಹಾಗಾದ್ರೆ ಗಾಂಧಾರಿ, ಯಾರಿಗೆ ಮತ್ತು ಯಾಕೆ ಶಾಪ ನೀಡಿದ್ದಳು ಅಂತಾ ತಿಳಿಯೋಣ ಬನ್ನಿ.. ಆಕೆಯ ಮೊದಲ ಶಾಪ ಶಕುನಿಗೆ ಆಗಿತ್ತು. ಶಕುನಿ ಗಾಂಧಾರಿಯ ಸ್ವಂತ ಅಣ್ಣನಾಗಿದ್ದ. ಗಾಂಧಾರ ದೇಶದ ರಾಜನಾಗಿದ್ದ....

Dr Bharath Chandra Podcast ಯಶಸ್ಸುಗಳಿಸೋದು ಹೇಗೆ..? ಗೆಲುವಿನ ಮಾರ್ಗಗಳು ಯಾವುದು..?

Web Story: ಇಂದಿನ ಕಾಲದಲ್ಲಿ ದುಡ್ಡಿಗೆ ಅದೆಷ್ಟರ ಮಟ್ಟಿಗೆ ಬೆಲೆ ಇದೆ ಅಂದ್ರೆ, ಸಂಬಂಧ, ಸ್ನೇಹ ಎಲ್ಲದಕ್ಕೂ ಮೀರಿ ಬೆಲೆ ಇದೆ. ಆದರೆ ದುಡ್ಡಿದ್ರೆ ಮಾತ್ರ ಸಾಕಾಗೋದಿಲ್ಲ. ದುಡ್ಡಿನ ಜತೆ ನೆಮ್ಮದಿಯೂ ಬೇಕು. ಈ ಬಗ್ಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಮಾತನಾಡಿದ್ದಾರೆ. ಡಾ.ಭರತ್ ಚಂದ್ರ ಅವರು ಕಾರ್ಯಾಗಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಅವರು...

Dr Bharath Chandra with KM Shivakumar ಡಾ. ವಿಷ್ಣುವರ್ಧನ್ ನಮ್ಮ ಕಾರ್ಯಾಗಾರಕ್ಕೆ ಬಂದಿದ್ರು

Web Story: ವ್ಯಕ್ತಿತ್ವ ವಿಕಸನ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಹಲವು ದೇಶ, ರಾಜ್ಯಗಳಿಗೆ ಹೋಗಿ, ಕಾರ್ಯಾಗಾರವನ್ನು ನಡೆಸಿದ್ದಾರೆ. ಅವರ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಹಲವರು, ಗಳಿಸಿದ ದುಡ್ಡನ್ನು ಯಾವ ರೀತಿ ಇರಿಸಿಕ``ಳ್ಳಬೇಕು, ಸೇವಿಂಗ್ಸ್, ಇನ್ವೆಸ್ಟ್ ಮೆಂಟ್ ಮಾಡಬೇಕು ಎಂದು ತಿಳಿದಿದ್ದಾರೆ. ನಟರಾಗಿದ್ದ ಸಾಹಸಸಿಂಹ ವಿಷ್ಣುವರ್ಧನ ಅವರು ಸಹ ಡಾ.ಭರತ್ ಚಂದ್ರ ಅವರ ಬಳಿ ಇದರ...

Sandalwood: ನಟನಾ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನವೇ ನಟಿ ಅನುಪಲ್ಲವಿ ಈ ಕೆಲಸ ಮಾಡ್ತಿದ್ರಂತೆ..

Sandalwood: ಕಿರುತೆರೆ ನಟಿಯಾಗಿರುವ ಅನುಪಲ್ಲವಿ ತಮ್ಮ ನಟನಾ ಜೀವನದ ಅನುಭವವನ್ನು ಕರ್ನಾಟಕ ಟಿವಿ ಜತೆ ಹಂಚಿಕ``ಂಡಿದ್ದಾರೆ. ಅನುಪಲ್ಲವಿ ನಟನೆಗೆ ಬರುವುದಕ್ಕೂ ಮುಂಚೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ವಾತಾವರಣ, ಆರ್ಥಿಕ ಪರಿಸ್ಥಿತಿಗಾಗಿ ಅನುಪಲ್ಲವಿ ಕೆಲಸ ಮಾಡುತ್ತಿದ್ದರಂತೆ. 9ನೇ ಕ್ಲಾಸಿನಲ್ಲೇ ಜವಾಬ್ದಾರಿ ಹೆಗಲಿಗೆ ತೆಗೆದುಕ``ಳ್ಳಲು ಸಿದ್ಧರಾಗಿದ್ದ ಅನುಪಲ್ಲವಿ, ಬಟ್ಟೆ ಟ್ರಿಮ್ಮಿಂಗ್ ಮಾಡುವ ಕೆಲಸ ಮಾಡುತ್ತಿದ್ದರಂತೆ. ಬಳಿಕ ಕಾಲೇಜಿಗೆ...

Special Interview: ಡ್ರಾಮಾ ಜ್ಯೂನಿಯರ್ ಗಟ್ಟಿಮೇಳ ಮಹತಿ ಲೈಫಲ್ಲಿ ಮೆಗಾ ಟ್ವಿಸ್ಟ್

Special Interview: ಮಹತಿ ಭಟ್. ಸದ್ಯ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಬೇಡಿಕೆ ಇರುವ ನಟಿ. ಅದರಲ್ಲೂ ಕನ್ನಡ ಸಿರಿಯಲ್‌ಗಳಲ್ಲಿ ನೀವು ಇವರನ್ನ ನೋಡಿರುತ್ತೀರಿ. ಆದರೆ ಇದೆಲ್ಲದಕ್ಕೂ ಮುಂಚೆ ನೀವು ಇವರನ್ನು ನೋಡಿದ್ದು ಡ್ರಾಮಾ ಜೂನಿಯರ್ಸ್ ಸೀಸನ್ 1ನಲ್ಲಿ. ಅದಾದ ಬಳಿಕ ಮಹತಿ ಕನ್ನಡದ ಹಲವು ಸಿರಿಯಲ್‌ನಲ್ಲಿ ನಟಿಸಿದ್ದಾರೆ. ಇದೀಗ ಮಹತಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು,...
- Advertisement -spot_img

Latest News

ಹಬ್ಬ ಮುಗಿದರೂ ತೆರವಾಗದ ತ್ಯಾಜ್ಯ! ಇದೇನಾ ನಿಮ್ಮ ‘Brand Bengaluru’?: ಆರ್.ಅಶೋಕ್ ಆಕ್ರೋಶ

Political News: ಗೌರಿ ಗಣೇಶ ಹಬ್ಬ ಮುಗಿದು 2 ದಿನಗಳಾಗಿದೆ. ಆದರೂ ಇನ್ನುವರೆಗೆ ಬೆಂಗಳೂರಿನ ಕೆಲವೆಡೆ ಕಸದ ರಾಶಿ ಹಾಗೇ ಇದೆ ಎಂಬ ಆರೋಪ ಕೇಳಿ...
- Advertisement -spot_img