Saturday, March 7, 2026

Raichur

School ಗೆ transformer ಸಮಸ್ಯೆ

ರಾಯಚೂರು : ಸರ್ಕಾರಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಾರೆ. ಆ ಶಾಲೆಯ ಪುಟಾಣಿ ಮಕ್ಕಳು ಜೀವ ಅಂಗೈಯಲ್ಲಿಡಿದು ಶಾಲೆಗೆ ಬಂದು ಹೋಗ್ತಾರೆ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಬರುವ ಸ್ಥಿತಿ ಇದ್ದು, ನಿತ್ಯವೂ ಶಾಕ್ ನ ಭಯದಲ್ಲೇ ಶಾಲೆಗೆ ಹಾಜರಾಗ್ತಿದ್ದಾರೆ. ಇದು ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪಟೇಲ್ ಓಣಿಯ ಸರ್ಕಾರಿ ಶಾಲೆ. ಈ...

PSI ಮನೆಯಲ್ಲಿಯೇ ಕಳ್ಳರು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ರಾಯಚೂರು : ನಗರದ ತಿಮ್ಮಾಪುರ ಪೇಟೆಯಲ್ಲಿರುವ ಕೆಇಬಿ (KEB) ಇಂಟಲಿಜೆನ್ಸಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಪಿಎಸ್ ಐ ಲಕ್ಷ್ಮೀ ಎನ್ನುವರ ಮನೆಯಲ್ಲಿ ಈ ಘಟನೆ ಜರುಗಿದೆ. ಸುಮಾರು 10 ಸಾವಿರ ರೂಪಾಯಿ ನಗದು ಹಣ ಹಾಗೂ ಐದಾರು ತೊಲೆ ಚಿನ್ನಾಭರಣವನ್ನ ಕಳ್ಳತನವಾಗಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ನೇತಾಜಿ ಪೊಲೀಸ್...

Siddaramaiah ಗೆ ಟಾಂಗ್ ನೀಡಿದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ..!

73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಯಚೂರು(Raichur) ನಗರದ ಡಿಆರ್ ಪೊಲೀಸ್ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ(Shankar Patil Munenakoppa) ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಕಾರ್ಯಕ್ರಮ ನೆರವೇರಿತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯಚೂರು ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ...

Cinemaಯ ರೀತಿಯಲ್ಲಿ ಕುರಿ ಕಳ್ಳರ ಬೆನ್ನು ಹತ್ತಿದ ಕುರಿಗಾರರು.

ರಾಯಚೂರು : ಕುರಿಗಳನ್ನು ಕಳವು ಮಾಡುತ್ತಿರುವ ಕಳ್ಳರನ್ನು ಸಿನಿಮಾ ರೀತಿಯಲ್ಲಿ ಬೆನ್ನು ಹತ್ತಿ ಕುರಿಗಳ ಕಳ್ಳರನ್ನು ಹಿಡಿದಿರುವ ಘಟನೆ ರಾಯಚೂರು ಜಿಲ್ಲೆಯ ಮುದಗಲ್ ನಲ್ಲಿ ನಡೆದಿದೆ. ಬೇರೆ ಬೇರೆ ಪ್ರದೇಶಗಳಿಂದ ಮೇವನ್ನು ಹರಸಿ ನದಿ ಭಾಗಗಳ ಮತ್ತು ನೀರಾವರಿ ಪ್ರದೇಶಗಳ ಕಡೆ ಕುರಿ ಮೇಯಿಸಲು ಕುರಿಗಳನ್ನು ಒಡೆದುಕೊಂಡು ಬರುತ್ತಾರೆ. ಇದನ್ನು ಹರಿತ ಕಳ್ಳರು ರಾತ್ರಿಯ ಸಮಯದಲ್ಲಿ...

Raichur : ಸಾವಿರ ವಿದ್ಯಾರ್ಥಿಗಳು ಇದ್ದರೂ ಶಾಲೆಗೆ ಕೊಠಡಿಗಳ ಕೊರತೆ

ರಾಯಚೂರು : ರಾಜ್ಯದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ವೈರಸ್ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದ ಬೆಂಗಳೂರಿನ ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಬಿಸಿಲುನಾಡು ರಾಯಚೂರು ಜಿಲ್ಲೆಯ ಶಾಲಾ ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ನಿತ್ಯವೂ ಕೊರೊನಾ ಆತಂಕದಲ್ಲಿಯೇ ಶಾಲೆಗೆ ಬಂದು...

DRAMA COMPANIES ಅಳಿವಿನ ಅಂಚಿನತ್ತ ವೃತ್ತಿರಂಗಭೂಮಿ..!

ರಾಯಚೂರು : ಕೊರೋನಾ ಹೊಡೆತಕ್ಕೆ ಸಿಕ್ಕಿ ಅನೇಕ ಕ್ಷೇತ್ರಗಳು ತತ್ತರಿಸಿ ಹೋಗಿವೆ. ಇದಕ್ಕೆ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳೂ ಹೊರತಾಗಿಲ್ಲ. ಹಲವು ಕ್ಷೇತ್ರಗಳು ಕೊರೋನಾ ಬಳಿಕ ಚೇತರಿಕೆ ಕಾಣುತ್ತಿದ್ದರೂ ರಂಗಭೂಮಿ ಮತ್ತು ರಂಗಭೂಮಿ‌ ಕಲಾವಿದರ ಸ್ಥಿತಿ ಮಾತ್ರ ಅಯೋಮಯವಾಗಿದೆ. ನಾಟಕಗಳು ಪ್ರಾರಂಭವಾದರೂ ಪ್ರೇಕ್ಷಕರ ಕೊರತೆ‌ ಕಾಡುತ್ತಿದೆ. ಇಲ್ಲಿದೆ ಈ ಕುರಿತು ಒಂದು ವರದಿ. ಹೌದು ಮೊದಲೇ...

Raichur : ಮಂತ್ರಾಲಯದಲ್ಲಿ ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ನಡೆಸಲಾಯಿತು.

ರಾಯಚೂರು : ಗುರುವಾರ ಅಂದರೆ ಗುರುರಾಯರ ವಾರ ಇದು ರಾಘವೇಂದ್ರ ಸ್ವಾಮಿಗಳ ವಾರ ಇವತ್ತೂ ರಾಯರ ಪೂಜೆ ಮಾಡಿದರೆ ರಾಯರು ನಮ್ಮ ಎಲ್ಲಾ ಆಸೆಗಳನ್ನು ಇಡೆರಿಸುತ್ತಾರೆ. ಇವತ್ತೂ ವಿಶೇಷವಾದ ದಿನ ಅಂದರೆ ವೈಕುಂಠ ಏಕಾದಶಿ ಇಂದು ರಾಯರ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ. ಈ ಹಿನ್ನೆಲೆ ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ...

Hostelನ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ..!

ರಾಯಚೂರು : ಹಾಸ್ಟೆಲ್ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರೊಟೆಸ್ಟ್( Students are Protest)ಮಾಡುತ್ತಿರುವ ಘಟನೆ ರಾಯಚೂರಿ(raichur)ನ ನರ್ಸಿಂಗ್ ಹಾಸ್ಟೆಲ್(Nursing Hostel)ನಲ್ಲಿ ನಡೆದಿದೆ. ಇನ್ನು ನಿನ್ನೆ ಬೆಳಗ್ಗೆಯಿಂದ ನೀರಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗೂ ಬೆಳಗ್ಗೆಯಿಂದ ನೀರಿಲ್ಲದೆ ಊಟ ಬಿಟ್ಟು ಕುಳಿತಿರುವಂತಹ ವಿದ್ಯಾರ್ಥಿಗಳು. ನೂರಾರು ವಿದ್ಯಾರ್ಥಿನಿಯರು ಇರುವಂತ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಇನ್ನು ಮುಂಜಾನೆಯಿಂದ...

RAICHUR : ಮಾಧ್ಯಮದವರ ಮೇಲೆ ಎಗರಾಡಿದ MLA ವೆಂಕಟಪ್ಪ ನಾಯಕ..!

ರಾಯಚೂರು : ಇಂದು ರಾಯಚೂರಿ(Raichur)ನ ಜಿಲ್ಲಾ ಪಂಚಾಯತ್(District Panchayat)ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಹಾಲಪ್ಪ ಆಚಾರ್(Minister Halappa Achar) ಗೆ ಪ್ರಶ್ನೆ ಕೇಳಿದ್ದಕ್ಕೆ, ಶಾಸಕ ವೆಂಕಟಪ್ಪ ನಾಯಕ(MLA Venkatappa is the leader)ಪತ್ರಕರ್ತರ ಮೇಲೆ ಎಗರಾಡಿದ್ದಾರೆ. ಇನ್ನು ಮಾನ್ವಿಯ ಮಹಿಳಾ ಮತ್ತು...

ರಾಯಚೂರು : ಸಂಸದರ ಅನುದಾನದಲ್ಲಿ 6 ಅಂಬುಲೆನ್ಸ್ ಲೋಕಾರ್ಪಣೆ..!

ರಾಯಚೂರು : ರಾಯಚೂರಿನ ಸಂಸದ ಕಚೇರಿಯಲ್ಲಿ ಸಂಸದರ ಅನುದಾನದಲ್ಲಿ ಆರು ಆಂಬುಲೆನ್ಸ್ (Ambulance) ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Halappa Achar)ಲೋಕಾರ್ಪಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚುನಾವಣೆ ಬಂದಿದೆ ಅಂತ ಕಾಂಗ್ರೆಸ್(Congress) ನವರು ಮೇಕೆದಾಟು ಯೋಜನೆ(mekedatu Plan) ಪಾದಯಾತ್ರೆ ಶುರು ಮಾಡಿಕೊಂಡಿದ್ದಾರೆ, ಹಾಗೂ ಅವರು ಅಧಿಕಾರದಲ್ಲಿದ್ದಾಗ ನೆನಪಾಗದ ಮೇಕೆದಾಟು...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img