www.karnatakatv.net: ರಾಯಚೂರು: ಶಾಲೆಯಲ್ಲಿ ಕುರಿಯ ಹಿಕ್ಕೆ ಗಳು..ಥೇಟ್ ಗೌಡೌನ್ ನಂತಾಗಿರೋ ಶಾಲಾ ಕೊಠಡಿಗಳಲ್ಲಿ ಮಕ್ಕಳು ಕೂತು ಪಾಠ ಮಾಡೋ ವಾತಾವರಣವೇ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಬೇಕು ಅನ್ನೋ ನಿಟ್ಟಿನಲ್ಲಿ ಸರ್ಕಾರ ಕೊಡ್ತಿರೋ ಸೌಲಭ್ಯ ಈ ಗ್ರಾಮದ ಮಕ್ಕಳಿಗೆ ಲಭ್ಯವಾಗ್ತಿಲ್ಲ. ಯಾಕಂದ್ರೆ ಇಲ್ಲಿ ಪಾಠ ಮಾಡೋದಕ್ಕೆ ಶಿಕ್ಷಕರೇ ಇಲ್ಲ.
ಹೌದು.. ರಾಯಚೂರು ಜಿಲ್ಲೆಯ ಅಮರಾವತಿ ಪೋತಗಲ್ ಗ್ರಾಮದ...
www.karnatakatv.net :ಜಗತ್ತಿನ ಅತ್ಯಂತ ಪವಿತ್ರ ಸಂಬoಧವೆoದರೆ ತಾಯಿ ಮಗುವಿನ ವಾತ್ಸಲ್ಯದ ಸಂಬoಧ. ಜಗತ್ತಿನಲ್ಲಿ ಈ ಒಂದು ಸಂಬoಧ ಮಾತ್ರ ಯಾವುದೇ ಸ್ವಾರ್ಥವಿರದ ಸಂಬoಧ ಅನ್ನೋದು ಸಾರ್ವಕಾಲಿಕ ಸತ್ಯ ಹಾಗೂ ಇದೇ ವಾಸ್ತವ.
ಹೌದು, ಈ ಜಗತ್ತಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಕೇವಲ ಪ್ರೀತಿ ವಾತ್ಸಲ್ಯವನ್ನ ಧಾರೆಎರೆಯೋದು ತಾಯಿ ಮಾತ್ರ. ತಾಯಿಯ ತ್ಯಾಗದ ಬಗ್ಗೆ ಬಣ್ಣಿಸೋದಕ್ಕೆ ಪದಗಳೇ ಸಿಗೋದಿಲ್ಲ....
www.karnatakatv.net: ರಾಯಚೂರು: ಜಿಲ್ಲೆಯ ಡಿ ಆರ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಆಯುಧ ಪೂಜೆಯನ್ನು ಎಸ್ ಪಿ ಪ್ರಕಾಶ ನಿಕ್ಕಂ ನೆರವೆರಿಸಿದ್ರು.
ದಸರಾ ನಾಡ ಹಬ್ಬವಾಗಿದ್ದು, ಎಲ್ಲೇಡೆ ಸಂಭ್ರಮ ಸಡಗರ ಮನೆ ಮಾಡಿದೆ. ಎಲ್ಲಿ ನೋಡಿದರಲ್ಲಿ ದೀಪಗಳ ಅಲಂಕಾರ ಎಲ್ಲರಲ್ಲೂ ಸಂತೋಷ, ದುಷ್ಟ ಶಕ್ತಿಗಳ ಸಂಹಾರ, ಶಿಷ್ಟರ ವಿಜಯೋತ್ಸವದ ಈ ದಿನ ವಿಜಯದಶಮಿ. ಇಂದು ಆಯುಧ ಪೂಜೆಯನ್ನು ಜಿಲ್ಲೆಯಾದ್ಯಂತ...
www.karnatakatv.net: ರಾಯಚೂರು : ರಾಜ್ಯಾದ್ಯಂತ ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಸಿನಿಮಾ ರಿಲಿಸ್ ಆಗುವ ಮುನ್ನ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಬೆಳಗಿನ ಜಾವ ಅಭಿಮಾನಿಗಳು ಸಂತೋಷದಿoದ ಟಿಯೆಟರ್ ಮುಂದೆ ಕಿಚ್ಚನ ಸಿನಿಮಾ ನೋಡಲು ಮುಗಿಬಿದ್ದಿದ್ರು, ಕೋಟಿಗೊಬ್ಬ 3 ಸಿನಿಮಾ ವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ ಜನರಿಗೆ ಶಾಕ್ ಏದುರಾಗಿದೆ. ತಾಂತ್ರಿಕ ಕಾರಣದಿಂದ ಸಿನೆಮಾ ಕ್ಯಾನ್ಸಲ್ ಆಗಿದ್ದು,...
www.karnatakatv.net: ರಾಯಚೂರು: ನವರಾತ್ರಿ ಅಂಗವಾಗಿ ರಾಜ್ಯಾದ್ಯಂತ ಶಕ್ತಿ ದೇವತೆಗಳ ಆರಾಧನೆ ನಡೆಯುತ್ತಿದ್ದು, ದಾಂಡಿಯಾ ನೃತ್ಯಕ್ಕೆ ಸಕ್ಕತ್ ಸ್ಟೆಪ್ಸ್ ಹಾಕಿದ್ದಾರೆ.
ರಾಯಚೂರಿನಲ್ಲಿ ಅಂಬಾ ಭವಾನಿ ಪೂಜೆನಡೆಯುತ್ತಿದ್ದು, ಶಾಸಕ ಡಾ ಶಿವರಾಜ್ ಪಾಟೀಲ್, ದಾಂಡಿಯಾ ನೃತ್ಯಕ್ಕೆ ಹೆಜ್ಜೆಹಾಕಿದ್ದಾರೆ. ರಾಯಚೂರು ನಗರದ ಸ್ಟೇಷನ್ ಏರಿಯಾದ ಮುತ್ತ್ಯಾಲಮ್ಮ ದೇವಸ್ಥಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ರು....
www.karnatakatv.net: ರಾಯಚೂರು: ಸರ್ಕಾರಿ ಶಾಲೆ ಹೆಸರಿಗೆ ಮಾತ್ರ, ಆದ್ರೆ ಅಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ಅಲ್ಲಿನ ಮಕ್ಕಳಿಗೆ ದೊರೆಯುತ್ತಿಲ್ಲ ಅಂತ ಗ್ರಾಮಸ್ಥರು ಬೆಸರವ್ಯಕ್ತಪಡಿಸಿದ್ದಾರೆ.
ರಾಯಚೂರು ತಾಲ್ಲೂಕಿನ ಅಮರಾವತಿ ಪೋತಗಲ್ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೂ ಇಲ್ಲ.. ಮೂಲಭೂತ ಸೌಕರ್ಯಗಳೂ ಇಲ್ಲ.. ತಿಪ್ಪೆ ಗುಂಡಿಯಂತಿರೋ ಈ ಶಾಲೆಗೆ ಬಡ ಮಕ್ಕಳು ಕಲಿಯಬೇಕು ಅಂತ ಬಂದರೂ...
www.karnatakatv.net :ರಾಯಚೂರು : ಜಿಲ್ಲೆಯಲ್ಲಿ 3 ದಿನಗಳಿಂದ ಸುರಿದ ಬಾರಿ ಮಳೆಯಿಂದ ಬೆಳೆಗಳು ನಾಶವಾಗಿವೆ.
ಹೌದು.. ಮಳೆಯಿಂದ ರೈತರಲ್ಲಿ ಖುಷಿಯನ್ನು ಕಾಣುವ ಹೋತ್ತಲ್ಲೆ ಈಗ ಮಳೆಯಿಂದಲೇ ಬೆಳೆದ ಬೆಳೆಗಳು ನಾಶವಾಗುತ್ತಿರುವುದು ಬೆಸರವನ್ನು ತಂದಿದೆ. ರಾಯಚೂರಿನ ಹುಣಿಸಿಹಾಳಹುಡ, ರಘುನಾಥಹಳ್ಳಿಯಲ್ಲಿ ಮಳೆಯಿಂದ ಹೆಚ್ಚು ಬೆಳೆ ಹಾನಿಯಾಗಿವೆ.
ಹತ್ತಿ, ಭತ್ತ, ತೊಗರಿ ಬೆಳೆಗಳು ಮಳೆಯಿಂದ ಹೊಲಗಳಲ್ಲಿ ಮಳೆ ನೀರು ತುಂಬಿ...
ರಾಯಚೂರು: ರಾಯಚೂರಲ್ಲಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ರಾಯಚೂರು ನಗರದ ಹಲವಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಕಾರಣ ಜನರು ಪರದಾಡುತ್ತಿದ್ದಾರೆ. ಮಳೆ ನೀರಿನಿಂದ ಮನೆಯಲ್ಲಿರುವ ದವಸ ಧಾನ್ಯಗಳು ಸಂಪೂರ್ಣವಾಗಿ ಹಾಳಾಗಿದ್ದು, ನೀರಿನ ಮಧ್ಯೆ ಜನರು ರಾತ್ರಿಯಿಡೀ ಕಳೆಯುವಂತಾಗಿತ್ತು.
ರಾಯಚೂರು ನಗರದ ತಗ್ಗು ಪ್ರದೇಶಗಳಾದ ಸಿಯಾತಲಾಬ್, ಬಸವನಬಾವಿ ವೃತ್ತ, ಜಹಿರಾಬಾದ್ ಬಡಾವಣೆ ಸೇರಿದಂತೆ ತಗ್ಗು...
ರಾಯಚೂರು: ರಾಯಚೂರಿನ ವಸತಿ ನಿಲಯದ ವಿದ್ಯಾರ್ಥಿನಿಯರನ್ನ ಕೈ ಹಿಡಿದು ಎಳೆದು ಅಸಭ್ಯವಾಗಿ ವರ್ತಿಸಿರೋ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ರಾಯಚೂರಿನ ಸರ್ಕಾರಿ ವಸತಿ ಶಾಲೆಯೊಂದರ ಗಣಿತ ವಿಭಾಗದ ಶಿಕ್ಷಕನೊಬ್ಬ ಪ್ರೌಢಶಾಲಾ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದಾನೆ.
ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದಲೇ ಇಲ್ಲಿನ ಶಿಕ್ಷಕರು ತಮ್ಮ ಬಟ್ಟೆಗಳನ್ನು ಒಗೆಸುತ್ತಾರೆ, ಅಲ್ಲದೆ ಕಸ ಗುಡಿಸೋ...
ರಾಯಚೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿ 400 ಕೇಸ್ ಗಳನ್ನು ದಾಖಲಿಸಿ, 10 ಸಾವಿರ ಗೋವುಗಳ ರಕ್ಷಣೆ ಮಾಡಿರೋದಾಗಿ ಪಶು ಸಂಗೋಪನಾ ಸಚಿವ ಪ್ರಭುಗೌಡ ಚವ್ಹಾಣ್ ತಿಳಿಸಿದ್ದಾರೆ.
ತಾಲೂಕಿನ ಮಲಿಯಾಬಾದ ಗೋಶಾಲೆಗೆ ಭೇಟಿ ನೀಡಿದ ಸಚಿವ ಪ್ರಭುಗೌಡ ಚವ್ಹಾಣ್, ಮಲಿಯಾಬಾದ ಗೋಶಾಲೆ, ರಮಣಿ ಗೋಶಾಲೆ ಐತಿಹಾಸಿಕ ಗೋಶಾಲೆಯಾಗಿದೆ ಅಂತ ಸಂತಸ ವ್ಯಕ್ತಪಡಿಸಿದ ಸಚಿವ,...