ಇತ್ತೀಚೆಗೆ ಬೇಬಿ ಬಂಪ್ ಫೋಟೋಶೂಟ್ ಕಾಮನ್ ಆಗಿದೆ. ಕೊಡಗಿನ ಕುವರಿ ನಟಿ ಹರ್ಷಿಕಾ ಪೂಣಚ್ಚ ತಮ್ಮ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದು, ಬೇಬಿ ಬಂಪ್ ಫೋಟೋ ಶೂಟ್ ಅನ್ನ ಮಾಡಿಸಿದ್ದಾರೆ. ಅರೇ, ಇದೇನಪ್ಪಾ ಇದರಲ್ಲೇನಿದೆ ಸ್ಪೆಷಲ್? ಅಂತ ನೀವು ಕೇಳಬಹುದು. ಆದ್ರೆ ನಟಿ ವಿಭಿನ್ನ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದು, ರವಿವರ್ಮ ಪೇಂಟಿಂಗ್ ರೀತಿಯಲ್ಲಿ ಫೋಟೋಶೂಟ್...