Thursday, December 25, 2025

rajanath singh

ಭದ್ರತಾ ಪಡೆಗಳ ತುರ್ತು ಸಭೆ ಕರೆದ ನರೇಂದ್ರ ಮೋದಿ

ದೆಹಲಿ ಸ್ಪೋಟ ಬೆನ್ನಲ್ಲೇ ಕ್ಯಾಬಿನೆಟ್‌ ಕಮಿಟಿ ಸೆಕ್ಯೂರಿಟಿ ಮೀಟಿಂಗ್‌ ಕರೆಯಲಾಗಿದೆ. ಇಂದು ಸಂಜೆ 5.30ಕ್ಕೆ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್‌, ಜೈಶಂಕರ್‌ ಮತ್ತು ಮೂರು ಪಡೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ಸದ್ಯ, ಪ್ರಧಾನಿ ನರೇಂದ್ರ ಮೋದಿ ಭೂತಾನ್‌ ಪ್ರವಾಸದಲ್ಲಿದ್ದು, ಇಂದು ವಾಪಸ್‌ ಆಗಲಿದ್ದಾರೆ. ಭಾರತಕ್ಕೆ...

ಉಡುಪಿಗೆ ನಾಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಉಡುಪಿ: ನಾಳೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ  ಎಂಐಟಿ ಕಾಲೇಜಿನ ಸಿವಿಲ್ ಆರ್ಕಿಟೆಕ್ಟರ್ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲೆಗೆ ಸಚಿವರು ಬರುತ್ತಿರುವುದರಿಂದ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಾಳೆಯಿಂದ ಕೋಲಾರದಲ್ಲಿ ಜೆಡಿಎಸ್ ನ 5 ದಿನಗಳ ಪಂಚರತ್ನ ರಥಯಾತ್ರೆ https://karnatakatv.net/central-minister-fallsill/

ಕೇಂದ್ರ ಸರ್ಕಾರದಿಂದ ಅಲ್ಪಾವಧಿ ಸೇನೆಯಲ್ಲಿ ಯುವಕರು ಕೆಲಸ ಮಾಡಲು ಅಗ್ನಿಪಥ್ ಯೋಜನೆ ಜಾರಿ

https://www.youtube.com/watch?v=fm2UR2oFZRI ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ರಕ್ಷಣಾ ಪಡೆಗಳಿಗೆ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯಡಿ "ಭಾರತೀಯ ಯುವಕರಿಗೆ ಸಶಸ್ತ್ರ ಸೇವೆಗಳಿಗೆ ಸೇರ್ಪಡೆಗೊಳ್ಳಲು ಅವಕಾಶ ನೀಡಲಾಗುವುದು" ಎಂದು ಹೇಳಿದರು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ರಕ್ಷಣಾ ಸಚಿವರೊಂದಿಗೆ ಜನರಲ್ ಮನೋಜ್ ಪಾಂಡೆ,...

ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ ಚೀನಾ ರಕ್ಷಣಾ ಮಂತ್ರಿ

ಶಾಂಘೈ ಸಹಯೋಗ ಸಂಘಟನಾ ಸಭೆ ಹಿನ್ನೆಲೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ.ಇತ್ತ ಇದೇ ಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಚೀನಾ ರಕ್ಷಣಾ ಮಂತ್ರಿ ಕೂಡ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ, ಇದೇ ಸಂದರ್ಭವನ್ನ ಬಳಸಿಕೊಂಡಿರೋ ಚೀನಾ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. https://www.youtube.com/watch?v=uOfL93t-VHo ಇನ್ನು ರಾಜನಾಥ್​ ಸಿಂಗ್​...

ರಷ್ಯಾಗೆ ರಾಜನಾಥ್​ ಸಿಂಗ್​ ಪ್ರವಾಸ; ಎಸ್​ಸಿಓ ಸಭೆಯಲ್ಲಿ ಭಾಗಿ

ಚೀನಾದಲ್ಲಿ ಗಡಿ ವಿವಾದ ಉದ್ವಿಘ್ನಗೊಂಡಿರೋ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​ ರಷ್ಯಾಗೆ ಪ್ರವಾಸ ಬೆಳೆಸಿದ್ದಾರೆ.ಶಾಂಘೈ ಸಹಕಾರ ಸಂಘಟನೆಯ ಪ್ರಮುಖ ಸಭೆಯಲ್ಲಿ ಭಾಗಿಯಾಗಲಿರೋ ರಾಜನಾಥ್​ ಸಿಂಗ್​ ಮೂರು ದಿನಗಳ ಕಾಲ ರಷ್ಯಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ. https://www.youtube.com/watch?v=z6wkL_cSBSc ಎಸ್​ಸಿಓ ಸಭೆಯಲ್ಲಿ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಭಾಗಿಯಾಗಲಿದ್ದಾರೆ. ಶುಕ್ರವಾರ ಮಾಸ್ಕೋದಲ್ಲಿ ನಡೆಯಲಿರುವ ಸಭೆಯಲ್ಲಿ ಭಯೋತ್ಪಾದನೆ ವಿಚಾರವಾಗಿ ಚರ್ಚೆ...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img